ವಿಮಾನ ನಿಲ್ದಾಣಗಳ ನಕ್ಷೆ

  • ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು - ಬೆಂಗಳೂರು ಮತ್ತು ಮಂಗಳೂರು.
  • ಕಾರ್ಯಾಚರಣೆಯಲ್ಲಿರುವ ಎಎಐ ವಿಮಾನ ನಿಲ್ದಾಣಗಳು - ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿ.
  • ಎಎಐನಿಂದ ಕಾರ್ಯಗತಗೊಳಿಸಬೇಕಿರುವ ವಿಮಾನನಿಲ್ದಾಣ - ಕಲಬುರಗಿ.
  • ಶಿವಮೊಗ್ಗ ಕಿರು ವಿಮಾನ ಇಳಿದಾಣವನ್ನು ನೋ ಫ್ರಿಲ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
  • ‘ನೋ-ಫ್ರಿಲ್’ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೋರಿರುವ ಪ್ರಸ್ತಾಪಗಳು - ಹಾಸನ, ಚಿಕ್ಕಮಗಳೂರು.
  • ಹೆಲಿಪ್ಯಾಡ್ಸ್ - ಕಾರವಾರ, ಮಡಿಕೇರಿ, ಬಾಗಲಕೋಟೆ ಮತ್ತು ವಿಜಯಪುರ.

 

Airport Map

 

ಇತ್ತೀಚಿನ ನವೀಕರಣ​ : 06-11-2019 10:56 AM ಅನುಮೋದಕರು: IDD Department