ವಿಮಾನ ನಿಲ್ದಾಣಗಳು

ವಿಮಾನ ನಿಲ್ದಾಣಗಳ ಯೋಜನೆಗಳು

ಕ್ರಮ ಸಂ

ಯೋಜನೆಯ ಹೆಸರು

ಸ್ಥಳ: ರಾಜ್ಯ, ಜಿಲ್ಲೆ ಮತ್ತು ಉಪ ಜಿಲ್ಲೆ / ತಾಲ್ಲೂಕು / ಬ್ಲಾಕ್

ಯೋಜನೆಯ ವಿವರ ಮತ್ತು ಅನುಷ್ಠಾನ ಸಂಸ್ಥೆ

ಷರಾ

1 ಬೆಂಗಳೂರು (ಕೆಂಪೇಗೌಡ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣ) ದೇವನಹಳ್ಳಿ ಬೆಂಗಳೂರು. ಪಿಪಿಪಿ ಮಾದರಿ ಕಾರ್ಯಾಚರಣೆ
2 ಮೈಸೂರು ಮಂಡಕಲ್ಲಿ, ಮೈಸೂರು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ - ಎಎಐ ಕಾರ್ಯಾಚರಣೆ
3 ಮಂಗಳೂರು ಬಜ್ಪೆ, ಮಂಗಳೂರು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ - ಎಎಐ ಕಾರ್ಯಾಚರಣೆ
4 ಹುಬ್ಬಳ್ಳಿ ಹುಬ್ಬಳ್ಳಿ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ - ಎಎಐ ಕಾರ್ಯಾಚರಣೆ
5 ಬೆಳಗಾವಿ ಸಂಬ್ರಾ, ಬೆಳಗಾವಿ.. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ - ಎಎಐ ಕಾರ್ಯಾಚರಣೆ
6 ಬಳ್ಳಾರಿ ಬಳ್ಳಾರಿ  - -
7 ಕಲಬುರಗಿ ಶ್ರೀನಿವಾಸ ಸರದಗಿ. ಕಲಬುರ್ಗಿ. ಪಿಪಿಪಿಯಲ್ಲಿದ್ದು. GoK- ಪಿಡಬ್ಲ್ಯೂಡಿ ಗೆ ಬದಲಾಯಿತು. ಕಾರ್ಯಾಚರಣೆ
8 ಬೀದರ್ ಬೀದರ್  - -
9 ವಿಜಯಪುರ ವಿಜಯಪುರ  -  -

 

 

ಇತ್ತೀಚಿನ ನವೀಕರಣ​ : 18-02-2020 12:10 PM ಅನುಮೋದಕರು: IDD Department