ಕಿರು ವಿಮಾನ ಇಳಿದಾಣಗಳು

 1. ಪ್ರಥಮ ಹಂತದ ಕ್ರಿಯೆಯಲ್ಲಿ  ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕಿರು ವಿಮಾನ ಇಳಿದಾಣಗಳ ಅಭಿವೃದ್ಧಿ ಕಾರ್ಯಕ್ಕಾಗಿ ಸಚಿವ ಸಂಪುಟದಿಂದ ಅನುಮೋದನೆ ಪಡೆಯಲಾಗಿದೆ. 

 2. ಹಾಸನ ಮತ್ತು ಚಕ್ಕಮಗಳೂರು ಜಿಲ್ಲೆಗಳಲ್ಲಿ ನೋ‌ ಫ್ರಿಲ್ ಮಾದರಿಯಲ್ಲಿ ಕಿರು ವಿಮಾನ ಇಳಿದಾಣಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.

 3. ನೋ ಫ್ರಿಲ್‌ ಮಾದರಿಯಲ್ಲಿ ಶಿವಮೊಗ್ಗ ಕಿರು ವಿಮಾನ ಇಳಿದಾಣ ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ, ಸರ್ಕಾರದ ಆದೇಶ ಸಂಖ್ಯೆ: ಮೂಅಇ 60 ರಾಅವಿ 2018, ಬೆಂಗಳೂರು, ದಿನಾಂಕ:21.08.2019 ರಂದು ನೀಡಲಾಗಿದೆ.

 

ಇತ್ತೀಚಿನ ನವೀಕರಣ​ : 17-09-2019 02:09 PM ಅನುಮೋದಕರು: IDD Department