ಅಭಿಪ್ರಾಯ / ಸಲಹೆಗಳು

ರೈಲು ಮಾರ್ಗ ಯೋಜನೆಗಳು

ಕ್ರಮ ಸಂಖ್ಯೆ

ಯೋಜನೆಯ ಹೆಸರು

*ಗೇಜ್‌ ಪರಿರ್ವತನೆ / ಹೊಸ ರೈಲು ಮಾರ್ಗ / ದ್ವಿಪಥ ರೈಲು ಮಾರ್ಗ

ಉದ್ದ ಕಿಲೋಮೀಟರ್

ಷರಾ

1. ರಾಮನಗರ - ಮೈಸೂರು (2007) ದ್ವಿ ಪಥ ರೈಲು ಮಾರ್ಗ 92 ಪೂರ್ಣಗೊಂಡಿದೆ
2. ಹಾಸನ - ಬೆಂಗಳೂರು (1997) ಹೊಸ ರೈಲು ಮಾರ್ಗ 166 ಪೂರ್ಣಗೊಂಡಿದೆ
3. ಬೀದರ್ - ಗುಲ್ಬರ್ಗಾ (2007) ಹೊಸ ರೈಲು ಮಾರ್ಗ 107 ಪೂರ್ಣಗೊಂಡಿದೆ
4. ಕೊಟ್ಟೂರ್ - ಹರಿಹರ್ (1999) ಹೊಸ ರೈಲು ಮಾರ್ಗ 65 ಪೂರ್ಣಗೊಂಡಿದೆ
5. ಮುನಿರಾಬಾದ್ - ಮೆಹಬೂಬನಗರ (ರಾಯಚೂರು)(2007) ಹೊಸ ರೈಲು ಮಾರ್ಗ 170 ಕಾಮಗಾರಿ ಪ್ರಗತಿಯಲ್ಲಿದೆ
6. ತುಮಕೂರು - ರಾಯದುರ್ಗ (2007-08) ಹೊಸ ರೈಲು ಮಾರ್ಗ 102 ಕಾಮಗಾರಿ ಪ್ರಗತಿಯಲ್ಲಿದೆ
7(a) ಕಡೂರು - ಚಿಕ್ಕಮಗಳೂರು (1996-97) ಹೊಸ ರೈಲು ಮಾರ್ಗ 45 ಪೂರ್ಣಗೊಂಡಿದೆ
7(b). ಚಿಕ್ಕಮಗಳೂರು - ಸಕಲೇಶಪುರ ಹೊಸ ರೈಲು ಮಾರ್ಗ 46 ಕಾಮಗಾರಿ ಪ್ರಗತಿಯಲ್ಲಿದೆ
7(c) ಹಾಸನ-ಬೇಲೂರು ಹೊಸ ರೈಲು ಮಾರ್ಗ 32 ಕಾಮಗಾರಿ ಪ್ರಗತಿಯಲ್ಲಿದೆ
8. ಕೋಲಾರ್ - ಚಿಕ್ಕಬಳ್ಳಾಪುರ (2006 - 07) ಗೇಜ್‌ ಪರಿರ್ವತನೆ 90 ಪೂರ್ಣಗೊಂಡಿದೆ
9. ಕುಡಾಚಿ - ಬಾಗಲಕೋಟೆ (2010 - 11) ಹೊಸ ರೈಲು ಮಾರ್ಗ 144.05 ಕಾಮಗಾರಿ ಪ್ರಗತಿಯಲ್ಲಿದೆ
10. ಗದಗ - ವಾಡಿ ಹೊಸ ಗೆರೆ (2013-14) ಹೊಸ ರೈಲು ಮಾರ್ಗ 252.5 ಕಾಮಗಾರಿ ಪ್ರಗತಿಯಲ್ಲಿದೆ
11. ಬೆಂಗಳೂರು - ಚಾಮರಾಜನಗರ (2007) ಹೊಸ ರೈಲು ಮಾರ್ಗ 162 ಸ್ಥಗಿತಗೊಳಿಸಲಾಗಿದೆ
12. ತುಮಕೂರು - ದಾವಣಗೆರೆ ಹೊಸ ರೈಲು ಮಾರ್ಗ 200 ಕಾಮಗಾರಿ ಪ್ರಗತಿಯಲ್ಲಿದೆ
13. ಶಿವಮೊಗ್ಗ - ಹರಿಹರ ಹೊಸ ರೈಲು ಮಾರ್ಗ 76 ಶಿವಮೊಗ್ಗ-ಸಕಲೇಶಪುರ-ರಾಣಿಬೆನ್ನೂರು ಹೊಸ ಬ್ರಾಡ್‌ ಗೇಜ್‌ ಲೈನ್‌ ಅನುಮೋದಿಸಿದರಿಂದ, ಯೋಜನೆಯನ್ನು ಕೈಬಿಡಲಾಗಿದೆ
14. ಕೋಲಾರ್ ಕೋಚ್ ಫ್ಯಾಕ್ಟರಿ (2011-12)  -  - ರೈಲ್ವೇ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ನಡುವೆ MoU ನ ಸಹಿಯಾಗಿದೆ
15. ಯಾದಗಿರಿಯಲ್ಲಿ ರೈಲ್ವೇ ಫಿಯೆಟ್ ಕೋಚ್ ಫ್ಯಾಕ್ಟರಿ (2013-14)  -  - ಪೂರ್ಣಗೊಂಡಿದೆ
16. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ 104 ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ
 

 

 

ಇತ್ತೀಚಿನ ನವೀಕರಣ​ : 10-08-2020 03:07 PM ಅನುಮೋದಕರು: IDD Department



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080