ಅಭಿಪ್ರಾಯ / ಸಲಹೆಗಳು

2019_20

ಕ್ರ. ಸಂ.

ಇಲಾಖಾ ವಿವರ

ಇಲಾಖಾ ದಿನಾಂಕ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

1

2019-20 ನೇ ಸಾಲಿಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಮುಂದುವರೆದ ಯೋಜನೆಗಳಿಗೆ ಮಂಜೂರಾತಿ ನೀಡುವ ಬಗ್ಗೆ 10.04.2019 ಕನ್ನಡ ಇಲಾಖೆ

4.99 MB

ಡೌನ್ಲೋಡ್

2

ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ Fire Fighting Services and Security Equipments ಗಳಿಗೆ ಶುಲ್ಕವನ್ನು ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. 02.05.2019 ಕನ್ನಡ ಇಲಾಖೆ

395.07KB

ಡೌನ್ಲೋಡ್

3 ಬೀದರ್ ವಾಯುಪಡೆಯ (ರಕ್ಷಣಾ) ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಬೀದರ್ ತಾಲ್ಲೂಕಿನ ಚಿದ್ರಿ ಗ್ರಾಮದ ಸರ್ವೆ ನಂ.250/3,203,248/2 ಹಾಗೂ 205/2 ಗಳಲ್ಲಿ ಒಟ್ಟು 13 ಎಕರೆ 35 ಗುಂಟೆ ವಿಸ್ತೀರ್ಣದ ಜಮೀನನ್ನು ನೇರ ಖರೀದಿಯ ಮೂಲಕ ಭೂಸ್ವಾಧೀನಪಡಿಸಿಕೊಳ್ಳಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. 02.05.2019 ಕನ್ನಡ ಇಲಾಖೆ 363.86 KB ಡೌನ್ಲೋಡ್
4 ಜುಮ್ನಲ್‌ ಮತ್ತು ವಿಜಯಪುರ ನಿಲ್ದಾಣಗಳ ನಡುವೆ RoB ನಿರ್ಮಾಣ ಮಾಡಲು ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ 21.05.2019 ಇಂಗ್ಲೀಷ್ ಇಲಾಖೆ 2.01 MB ಡೌನ್ಲೋಡ್
5 ಮುನೀರಾಬಾದ್‌ (ಜಿನಿಗೆರೆ)-ಮೆಹಬೂಬ್‌ ನಗರ (ರಾಯಚೂರು) ಹೊಸ ಬ್ರಾಡ್‌ ಗೇಜ್‌ ರೈಲ್ವೆ ಹಳಿ ಯೋಜನೆ-ಅನುದಾನ ಬಿಡುಗಡೆ ಮಾಡುವ ಬಗ್ಗೆ. 29.05.2019 ಇಂಗ್ಲೀಷ್ ಇಲಾಖೆ 3.47 MB ಡೌನ್ಲೋಡ್
6 ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ವಿ.ಜಿ.ಎಫ್ ಬಿಡುಗಡೆ ಮಾಡುವ ಬಗ್ಗೆ. 30.05.2019 ಕನ್ನಡ ಇಲಾಖೆ 407.99 KB ಡೌನ್ಲೋಡ್
7 ಹಾಸನದಲ್ಲಿ “ನೋ-ಫ್ರಿಲ್” ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. 07.06.2019 ಕನ್ನಡ ಇಲಾಖೆ 497.82 KB ಡೌನ್ಲೋಡ್
8 ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಸಾಮರ್ಥ್ಯಾಭಿವೃದ್ಧಿ ಸಲಹಾ ಸಮಿತಿಯ ರಚನೆಯ ಬಗ್ಗೆ 17.10.2019 ಕನ್ನಡ ಇಲಾಖೆ 2.85MB ಡೌನ್ಲೋಡ್
9 ಮೂಲಸೌಲಭ್ಯ ಅಭಿವೃದ್ಧಿಗಾಗಿ ಪಿಪಿಪಿ ಎಂಪೋವರ್ಡ್‌ ಕಮಿಟಿಯ ರಚನೆ 13.11.2019 ಇಂಗ್ಲೀಷ್ ಇಲಾಖೆ 2.71MB ಡೌನ್ಲೋಡ್
10 ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣದ ಬಾಕಿ ಉಳಿದ ಕಾಮಗಾರಿಗಳಿಗೆ ಮೆ|| ರೈಟ್ಸ್‌ ಸಂಸ್ಥೆಯವರಿಗೆ ಸಮಾಲೋಚಕರ ವೆಚ್ಚಕ್ಕಾಗಿ ಮತ್ತು ತಾಂತ್ರಿಕ ಸಹಾಯ ಹಾಗೂ ಮೂರನೇ ವ್ಯಕ್ತಿ ಪರಿವೀಕ್ಷಣೆಗಾಗಿ ಹಣ ಬಿಡುಗಡೆ ಮಾಡುವ ಬಗ್ಗೆ. 01.01.2020 ಕನ್ನಡ ಇಲಾಖೆ 1.91MB ಡೌನ್ಲೋಡ್
11 ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಯ ಅಂದಾಜು ವೆಚ್ಚಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. 03.01.2020 ಕನ್ನಡ ಇಲಾಖೆ 1.94 MB ಡೌನ್ಲೋಡ್
12 ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಯ ಕನ್ಸಲ್ಟೆನ್ಸಿ ನೇಮಕ ಮಾಡಲು ಹಾಗೂ ವಿಮಾನ ನಿಲ್ದಾಣ ಆವರಣದಲ್ಲಿ ಕಾಂಪೌಂಡ್‌  ವಾಲ್‌ ನಿರ್ಮಾಣ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. 10.01.2020 ಕನ್ನಡ ಇಲಾಖೆ 2.79 MB ಡೌನ್ಲೋಡ್
13 ಬೀದರ್‌ ವಾಯುಪಡೆಯ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡದ ಕಾಮಗಾರಿಗಳ ಅಂದಾಜು ವೆಚ್ಚಕ್ಕೆ ಆಡಳತಾತ್ಮಕ ಅನುಮೋದನೆ ನೀಡುವ ಬಗ್ಗೆ. 16.01.2020 ಕನ್ನಡ ಇಲಾಖೆ 1.42 MB ಡೌನ್ಲೋಡ್
 14 ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದಂತೆ- ವಿಮಾನ ನಿಲ್ದಾಣದ ರನ್-ವೇ ಹತ್ತಿರದಲ್ಲಿರುವ ಎರಡು ವಿದ್ಯುತ್‌ ಗೋಪುರಗಳನ್ನು ಮಾರ್ಪಡಿಸಿ ಸ್ಥಳಾಂತರಿಸಲು ಅನುದಾನ ಬಿಡುಗಡೆ ಮಾಡುವ ಕುರಿತು.  16.01.2020 ಕನ್ನಡ ಇಲಾಖೆ 1.40 MB ಡೌನ್ಲೋಡ್
 15 ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್‌ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ವಿ.ಜಿಎಫ್‌ (Viability Gap Funding) ಬಿಡುಗಡೆ ಮಾಡುವ ಬಗ್ಗೆ. 06.02.2020 ಕನ್ನಡ ಇಲಾಖೆ 2.61 MB ಡೌನ್ಲೋಡ್
16 ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿರುವ ವಿಮಾನ ನಿಲ್ದಾಣದ ನಿರ್ಮಾಣ (ಹಂತ-೧) ಕಾಮಗಾರಿಗಳ ಅನುಷ್ಠಾನಕ್ಕಾಗಿ ಮೆ|| ರೈಟ್ಸ್‌ ಸಂಸ್ಥೆಯು ಸಲ್ಲಿಸಿರುವ ಕಾನ್ಸೆಪ್ಟ್‌ ನೋಟ್‌ ಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಕುರಿತು. 06.02.2020 ಕನ್ನಡ ಇಲಾಖೆ  1.93 MB ಡೌನ್ಲೋಡ್
 17 ಬೀದರ್‌ ವಾಯುಪಡೆಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ವೆಚ್ಚವನ್ನು ಭರಿಸಲು ಅನುದಾನ ಬಿಡುಗಡೆಯ ಕುರಿತು.  19.02.2020 ಕನ್ನಡ ಇಲಾಖೆ 1.44 MB ಡೌನ್ಲೋಡ್
 18 ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಸಲುವಾಗಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಸಿವಿಲ್‌ ನ್ಯಾಯಾಲಯ ತೀರ್ಪಿನ ಮೇರೆಗೆ ಪರಿಹಾರ ಧನವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವ ಕುರಿತು. 05.03.2020 ಕನ್ನಡ ಇಲಾಖೆ 2.41 MB ಡೌನ್ಲೋಡ್
19 ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎನ್‌ ಹೆಚ್‌ -7 ಮೂಲಕ ಟ್ರಂಪೆಟ್‌ ಇಂಟರ್‌ ಚೇಂಜ್‌ Ramp ಗಳ  ವಿಸ್ತರಣೆ ಬಗ್ಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. 13.03.2020 ಕನ್ನಡ ಇಲಾಖೆ 1.15 MB ಡೌನ್ಲೋಡ್
20 ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್‌ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ವಿ.ಜಿಎಫ್‌ (Viability Gap Funding) ಬಿಡುಗಡೆ ಮಾಡುವ ಬಗ್ಗೆ. 13.03.2020 ಕನ್ನಡ ಇಲಾಖೆ  2.74 MB ಡೌನ್ಲೋಡ್
21 ಬೆಂಗಳೂರು ಸಿಗ್ನೇಚರ್‌ ಬಿಸ್‌ನೆಸ್‌ ಪಾರ್ಕ್‌ (BSBP) ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.  16.03.2020 ಕನ್ನಡ ಇಲಾಖೆ 1.31 MB ಡೌನ್ಲೋಡ್
22 ಹಾಸನದಲ್ಲಿ “ನೋ-ಫ್ರಿಲ್” ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಮೆ|| ರೈಟ್ಸ್‌ ಸಂಸ್ಥೆಯವರಿಗೆ ಸಮಾಲೋಚಕರ ವೆಚ್ಚಕ್ಕಾಗಿ ಮತ್ತು ತಾಂತ್ರಿಕ ಸಹಾಯಕ್ಕೆ ಹಣ ಬಡುಗಡೆ ಮಾಡುವ ಬಗ್ಗೆ.  17.03.2020 ಕನ್ನಡ ಇಲಾಖೆ  2.00 MB ಡೌನ್ಲೋಡ್
23 ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. 20.03.2020 ಕನ್ನಡ ಇಲಾಖೆ 1.56 MB ಡೌನ್ಲೋಡ್
24 ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್‌ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ವಿ.ಜಿಎಫ್‌ (Viability Gap Funding) ಬಿಡುಗಡೆ ಮಾಡುವ ಬಗ್ಗೆ.  27.03.2020 ಕನ್ನಡ ಇಲಾಖೆ 2.86 MB ಡೌನ್ಲೋಡ್

 

ಇತ್ತೀಚಿನ ನವೀಕರಣ​ : 17-04-2023 11:00 AM ಅನುಮೋದಕರು: IDD Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080