ಅಭಿಪ್ರಾಯ / ಸಲಹೆಗಳು

2020_21

ಕ್ರ. ಸಂ.

ಇಲಾಖಾ ವಿವರ

ಇಲಾಖಾ ದಿನಾಂಕ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

1 2020-21ನೇ ಸಾಲಿನಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಮುಂದುವರೆದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡುವ ಬಗ್ಗೆ. 06.06.2020 ಕನ್ನಡ ಇಲಾಖೆ 6.70 MB ಡೌನ್ಲೋಡ್
2 ಜಿಲ್ಲಾ ಮಟ್ಟದ ಪಿಪಿಪಿ ಸಮಿತಿಯ ರಚನೆ 10.06.2020 ಇಂಗ್ಲೀಷ್ ಇಲಾಖೆ 4.04 MB ಡೌನ್ಲೋಡ್
3 ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್‌  ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ ರಿಯಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.  17.06.2020 ಕನ್ನಡ ಇಲಾಖೆ 2.01 MB ಡೌನ್ಲೋಡ್
4 ವಿಜಯಪುರ ನಗರದ ವಿಮಾನ ನಿಲ್ದಾಣ ಕಾಮಗಾರಿಯ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. 23.07.2020 ಕನ್ನಡ ಇಲಾಖೆ 2.67 MB ಡೌನ್ಲೋಡ್
5 ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ Fire Fighting Services and Security Equipments ಗಳಿಗೆ ಶುಲ್ಕವನ್ನು ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. 24.07.2020 ಕನ್ನಡ ಇಲಾಖೆ  1.93 MB ಡೌನ್ಲೋಡ್
6 ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್‌  ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ ರಿಯಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. 24.07.2020 ಕನ್ನಡ ಇಲಾಖೆ 1.97 MB ಡೌನ್ಲೋಡ್
7 ಉತ್ತರ ಕನ್ನಡ / ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ನೌಕಾ ನೆಲೆಯ ಸಮೀಪದಲ್ಲಿ ಸಿವಿಲ್‌ ಎನ್‌ಕ್ಲೇವ್‌ನ ಅಭಿವೃದ್ಧಿ ಕುರಿತು. 28.07.2020 ಕನ್ನಡ ಇಲಾಖೆ  1.86 MB ಡೌನ್ಲೋಡ್
8 ಕರ್ನಾಟಕದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ಪರಿಶೀಲನೆಗಾಗಿ ಸಮಿತಿ ರಚನೆಯ ಕುರಿತು. 04.08.2020 ಇಂಗ್ಲೀಷ್ ಇಲಾಖೆ 1.39 MB ಡೌನ್ಲೋಡ್
9 ಸೇರ್ಪಡೆ ಆದೇಶ- ಸಂಖ್ಯೆ ಮೂಅಇ 97 ರಾರಾಹೆ 2019. 11.08.2020 ಕನ್ನಡ ಇಲಾಖೆ 2.47 MB ಡೌನ್ಲೋಡ್
10 ಕರ್ನಾಟಕ ವೈಯಾಬಿಲಿಟಿ ಗ್ಯಾಪ್‌ ಫಂಡ್‌ ಯೋಜನೆಯನ್ನು ಮುಂದುವರೆಸುವ ಬಗ್ಗೆ. 05.01.2018 ಕನ್ನಡ ಇಲಾಖೆ 1.12 MB ಡೌನ್ಲೋಡ್
11 ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ ವಿಮಾನಯಾನ ಅಭಿವೃದ್ಧಿ ಕೋಶದ ಕಾರ್ಯ ನಿರ್ವಹಣೆಗಾಗಿ ಹಣ ಬಿಡುಗಡೆ ಮಾಡುವ ಬಗ್ಗೆ. 20.08.2020 ಕನ್ನಡ ಇಲಾಖೆ 3.66 MB ಡೌನ್ಲೋಡ್‌
12 ಕಲಬುರಗಿ ತಾಲ್ಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಸರ್ವೆ ನಂ. 479/1 ರಲ್ಲಿ 01-28 ಗುಂಟೆ ಜಮೀನನ್ನು ಕಲಬುರಗಿ ವಿಮಾನ ನಿಲ್ದಾಣಕ್ಕಾಗಿ ಹೆಚ್ಚುವರಿ ಜಮೀನು ಭೂಸ್ವಾಧೀನ ಪಡಿಸಿಕೊಂಡಿದ್ದು ಎಲ್.ಎ.ಸಿ. ಸಂಖ್ಯೆ:65/2013 ರಲ್ಲಿನ ಆದೇಶದಂತೆ ಭೂ ಪರಿಹಾರ ಠೇವಣಿ ಮಾಡುವ ಬಗ್ಗೆ. 20.08.2020 ಕನ್ನಡ ಇಲಾಖೆ 1.90 MB ಡೌನ್ಲೋಡ್‌
13 ಉತ್ತರ ಕನ್ನಡ / ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ನೌಕಾ ನೆಲೆಯ ಸಮೀಪದಲ್ಲಿ ಸಿವಿಲ್‌ ಎನ್‌ಕ್ಲೇವ್‌ನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವ ಕುರಿತು. 24.08.2020 ಕನ್ನಡ ಇಲಾಖೆ 2.76 MB ಡೌನ್ಲೋಡ್‌
14 ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯವ್ಯಪ್ತಿಯಿಂದ ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆಯನ್ನು ಬೇರ್ಪಡಿಸಿ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಕಾರ್ಯವ್ಯಾಪ್ತಿಗೆ ಒಳಪಡಿಸುವ ಬಗ್ಗೆ. 24.08.2020 ಕನ್ನಡ ಲೋಕೋಪಯೋಗಿ ಇಲಾಖೆ 3.95 MB ಡೌನ್ಲೋಡ್
15 ಚನ್ನಪಟ್ಟಣ ಯಾರ್ಡ್‌ನ ಲೆವೆಲ್‌ ಕ್ರಾಸಿಂಗ್‌ ನಂ.47, ಕಿ.ಮೀ 55/2-3 ರ ಭೂಸ್ವಾಧೀನದ ಪರಿಷೃತ ಅಂದಾಜು ವಚ್ಚಕ್ಕಾಗಿ ಆಡಳಿತಾತ್ಮಕ ಅನುಮೋದನೆ. 19.08.2020 ಇಂಗ್ಲೀಷ್ ಇಲಾಖೆ 2.48 MB ಡೌನ್ಲೋಡ್
16 ತುಮಕೂರು-ರಾಯದುರ್ಗ ಹೊಸ ರೈಲ್ವೆ ಹಳಿ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು. 25.08.2020 ಇಂಗ್ಲೀಷ್ ಇಲಾಖೆ 3.23 MB ಡೌನ್ಲೋಡ್
17 ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಸಲುವಾಗಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಸಿವಿಲ್‌ ನ್ಯಾಯಾಲಯ ತೀರ್ಪಿನ ಮೇರೆಗೆ ಪರಿಹಾರ ಧನವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವ ಕುರಿತು. 26.08.2020 ಕನ್ನಡ ಇಲಾಖೆ 2.27 MB ಡೌನ್ಲೋಡ್
18 ಶಿವಮೊಗ್ಗ-ಕುಮ್ಸಿ ರೈಲ್ವೆ ನಿಲ್ದಾಣಗಳ ನಡುವೆ ಕಿ.ಮೀ.66/200-300 ರಲ್ಲಿ ಎಲ್.ಸಿ. ನಂ 52 ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಆಡಳತಾತ್ಮಕ ಅನುಮೋದನೆ ನೀಡುವ ಕುರಿತು. 27.08.2020 ಇಂಗ್ಲೀಷ್ ಇಲಾಖೆ 2.28 MB ಡೌನ್ಲೋಡ್
19 ಭದ್ರಾವತಿ-ಶಿವಮೊಗ್ಗ ರೈಲ್ವೆ ನಿಲ್ದಾಣಗಳ ನಡುವೆ ಕಿ.ಮೀ.47/400-500 ರಲ್ಲಿ ಎಲ್.ಸಿ. ನಂ 34 ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಆಡಳತಾತ್ಮಕ ಅನುಮೋದನೆ ನೀಡುವ ಕುರಿತು. 27.08.2020 ಇಂಗ್ಲೀಷ್ ಇಲಾಖೆ 2.29 MB ಡೌನ್ಲೋಡ್
20 ಶಿವಮೊಗ್ಗ-ಕುಮ್ಸಿ ರೈಲ್ವೆ ನಿಲ್ದಾಣಗಳ ನಡುವೆ ಕಿ.ಮೀ.63/900-64/000 ರಲ್ಲಿ ಎಲ್.ಸಿ. ನಂ 49ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. 27.08.2020 ಇಂಗ್ಲೀಷ್ ಇಲಾಖೆ 2.42 MB ಡೌನ್ಲೋಡ್
21 ಚನ್ನಪಟ್ಟಣ ಯಾರ್ಡ್‌ನ ಲೆವೆಲ್‌ ಕ್ರಾಸಿಂಗ್‌ ನಂ.47, ಕಿ.ಮೀ 55/2-3 ರ ಭೂಸ್ವಾಧೀನದ ಅನುದಾನ ಬಿಡುಗಡೆಯ ಕುರಿತು. 28.08.2020 ಇಂಗ್ಲೀಷ್ ಇಲಾಖೆ 2.54 MB ಡೌನ್ಲೋಡ್
22

ಕೆಂಪೇಗೌಡ ಅಂತರರಾಷ್ಟೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಪಡಿಸಲು ಬಿಡುಗಡೆ ಮಾಡಬೇಕಾದ ಬಾಕಿ ಅನುದಾನ ಹಾಗೂ ಏರ್‌ ಶೋ ಸಂಬಂಧ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯ ಕುರಿತು.

ಮೇಲಿನ ವಿಷಯಕ್ಕೆ ಸಂಬಂಧಿಸಿದ ತಿದ್ದುಪಡಿ ಆದೇಶ

04.09.2020

 

 

 

 

05.09.2020

ಕನ್ನಡ‌

 

 

 

 

ಕನ್ನಡ

ಇಲಾಖೆ

 

 

 

 

ಇಲಾಖೆ

3.95 MB

 

 

 

 

1.37 MB

ಡೌನ್ಲೋಡ್

 

 

 

 

ಡೌನ್ಲೋಡ್

23

ಗ್ರೂಪ್‌-ಎ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಆನ್‌ ಲೈನ್ನಲ್ಲಿ ದಾಖಲಿಸುವ ಬಗ್ಗೆ.

07.09.2020

ಕನ್ನಡ

ಇಲಾಖೆ

2.18 MB

ಡೌನ್ಲೂಡ್

24

ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್‌  ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ ರಿಯಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

08.09.2020

ಕನ್ನಡ

ಇಲಾಖೆ

3.08 MB

ಡೌನ್ಲೋಡ್

25

ಬೆಂಗಳೂರು-ತುಮಕೂರು ರೈಲ್ವೆ ನಿಲ್ದಾಣಗಳ ನಡುವಿನ ಕ್ಯಾತಸಂದ್ರ ಸ್ಟೇಷನ್‌ ಯಾರ್ಡ್ ನಲ್ಲಿ ಕಿ.ಮೀ.64/200-300 ರಲ್ಲಿ ಎಲ್.ಸಿ. ನಂ 37ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

25.09.2020

ಇಂಗ್ಲೀಷ್

ಇಲಾಖೆ

2.18 MB

ಡೌನ್ಲೋಡ್

26

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಗೆ ಹಣ ಬಿಡುಗಡೆ ಮಾಡುವ ಬಗ್ಗೆ

29.09.2020

ಕನ್ನಡ

ಇಲಾಖೆ

2.07 MB

ಡೌನ್ಲೋಡ್

27

ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ Fire Fighting Services and Security Equipments ಗಳಿಗೆ ಶುಲ್ಕವನ್ನು ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು.

07.10.2020

ಕನ್ನಡ

ಇಲಾಖೆ

2.02 MB

ಡೌನ್ಲೋಡ್

28

ಅಧಿಸೂಚನೆ- ಕೆ.ಎಸ್.ಐ.ಐ.ಡಿ.ಸಿ ಸಂಸ್ಥೆಗೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡುವ ಕುರಿತು

07.10.2020

ಕನ್ನಡ

ಇಲಾಖೆ

1.40 MB

ಡೌನ್ಲೋಡ್‌

29

ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್‌  ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ ರಿಯಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

08.10.2020

ಕನ್ನಡ

ಇಲಾಖೆ

2.68 MB

ಡೌನ್ಲೋಡ್

30

BIAL ಜೊತೆಗಿನ ಕನ್ಸೆಷನ್‌ ಒಪ್ಪಂದದ ಅವಧಿಯನ್ನು ವಿಸ್ತರಿಸುವ ಬಗ್ಗೆ

16.10.2020

ಇಂಗ್ಲೀಷ್

ಇಲಾಖೆ

2.26 MB

ಡೌನ್ಲೋಡ್

31

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ರನ್‌ವೇ ವಿಸ್ತರಣೆಗಾಗಿ ಭೂ ಸ್ವಾಧೀನ ಪಡಿಸಿದ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನನ್ವಯ ಅನುದಾನ ಬಿಡುಗಡೆ ಮಾಡುವ ಬಗ್ಗೆ.

28.10.2020

ಕನ್ನಡ

ಇಲಾಖೆ

2.21 MB

ಡೌನ್ಲೋಡ್

32

ಮಾರ್ಪಾಡು  ಆದೇಶ : ಸರ್ಕಾರಿ ಆದೇಶ ಸಂಖ್ಯೆ: ಮೂಅಇ 153 ರಾಅವಿ 2014, ದಿನಾಂಕ:04.11.2020ರಲ್ಲಿನ ಆದೇಶ ಭಾಗಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 6 ರಲ್ಲಿದ್ದ ಅಂಶಕ್ಕೆ ಮಾರ್ಪಾಡು.

07.11.2020

ಕನ್ನಡ

ಇಲಾಖೆ

1.25 MB

ಡೌನ್ಲೋಡ್

33

ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಬೇಕಾಗುವ ಲೇಖನ ಸಾಮಗ್ರಿಗಳು, ಸಭೆ / ಸಮಾರಂಭಗಳ ವೆಚ್ಚಗಳು, ಹೊರಗುತ್ತಿಗೆ ನೌಕರರ ವೇತನಗಳು ಮತ್ತು ವಾಹನಗಳಿಗೆ, ಅಧಿವೇಶನಗಳು ಜರುಗುವ ಸಮಯದಲ್ಲಿ ವಾಹನಗಳಿಗೆ ತಗಲುವ ವೆಚ್ಚಗಳು ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲು ಮೊತ್ತವನ್ನು ಐಡೆಕ್‌ ಸಂಸ್ಥಗೆ ಬಿಡುಗಡೆ ಮಾಡುವ ಬಗ್ಗೆ.

23.11.2020

ಕನ್ನಡ

ಇಲಾಖೆ

1.83 MB

ಡೌನ್ಲೋಡ್

34

ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ Fire Fighting Services and Security Equipments ಗಳಿಗೆ ಶುಲ್ಕವನ್ನು ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು.

05.12.2020

ಕನ್ನಡ

ಇಲಾಖೆ

2.06 MB

ಡೌನ್ಲೋಡ್‌

35

ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್‌  ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ ರಿಯಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

05.12.2020

ಕನ್ನಡ

ಇಲಾಖೆ 2.83 MB

ಡೌನ್ಲೋಡ್‌

36

ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮದ ವಿಮಾನ ನಿಲ್ದಾಣದ ಅಭಿವೃದ್ಧಿಯನ್ನು ಎಟಿಆರ್-‌72 [Day Visual Flight Range (VFR) Operations) ಮಾದರಿ ವಿಮಾನ ಮಾದರಿ ಕಾರ್ಯಾಚರಣೆಯಿಂದ ಏರ್‌ ಬಸ್‌ -320 ಮಾದರಿಯ ವಿಮಾನ ಕಾರ್ಯಾಚರಣೆಗೆ ಅನುವಾಗುವಂತೆ ಉನ್ನತ್ತೀಕರಿಸಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

05.12.2020

ಕನ್ನಡ

ಇಲಾಖೆ 4.50 MB

ಡೌನ್ಲೋಡ್

37

ಶಿವಮೊಗ್ಗ-ಕುಮ್ಸಿ ರೈಲ್ವೆ ನಿಲ್ದಾಣಗಳ ನಡುವೆ ಕಿ.ಮೀ.66/200-300 ರಲ್ಲಿ ಎಲ್.ಸಿ. ನಂ 52ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು.

07.12.2020

ಇಂಗ್ಲೀಷ್

ಇಲಾಖೆ 2.29 MB

ಡೌನ್ಲೋಡ್

38 ಶಿವಮೊಗ್ಗ-ಕುಮ್ಸಿ ರೈಲ್ವೆ ನಿಲ್ದಾಣಗಳ ನಡುವೆ ಕಿ.ಮೀ.66/200-300 ರಲ್ಲಿ ಎಲ್.ಸಿ. ನಂ 52ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. 07.12.2020 ಇಂಗ್ಲೀಷ್ ಇಲಾಖೆ 2.33 MB

ಡೌನ್ಲೋಡ್

39 ಭದ್ರಾವತಿ- ಶಿವಮೊಗ್ಗ ರೈಲ್ವೆ ನಿಲ್ದಾಣಗಳ ನಡುವೆ ಕಿ.ಮೀ.47/400-500 ರಲ್ಲಿ ಎಲ್.ಸಿ. ನಂ 34ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. 07.12.2020 ಇಂಗ್ಲೀಷ್ ಇಲಾಖೆ 2.28 MB

ಡೌನ್ಲೋಡ್

40 ಶಿವಮೊಗ್ಗ-ಕುಮ್ಸಿ ರೈಲ್ವೆ ನಿಲ್ದಾಣಗಳ ನಡುವೆ ಕಿ.ಮೀ.63/900-64/000 ರಲ್ಲಿ ಎಲ್.ಸಿ. ನಂ 49ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. 07.12.2020 ಇಂಗ್ಲೀಷ್ ಇಲಾಖೆ 2.35 MB

ಡೌನ್ಲೋಡ್

41 ಭದ್ರಾವತಿ- ಶಿವಮೊಗ್ಗ ರೈಲ್ವೆ ನಿಲ್ದಾಣಗಳ ನಡುವೆ ಕಿ.ಮೀ.47/400-500 ರಲ್ಲಿ ಎಲ್.ಸಿ. ನಂ 34ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. 07.12.2020 ಇಂಗ್ಲೀಷ್ ಇಲಾಖೆ 2.33 MB

ಡೌನ್ಲೋಡ್

42 ಮೈಸೂರು ವಿಮಾನ ನಿಲ್ದಾಣದ ವಿದ್ಯುಚ್ಚಕ್ತಿ ಬಿಲ್ಲಿನ ಮೊತ್ತ ಪಾವತಿಸಲು ಹಣ ಬಿಡುಗಡೆ ಮಾಡುವ ಬಗ್ಗೆ. 08.12.2020 ಕನ್ನಡ ಇಲಾಖೆ 3.83 MB

ಡೌನ್ಲೋಡ್

43 ಹುಬ್ಬಳ್ಳಿ - ಧಾರವಾಡ ರೈಲ್ವೆ ನಿಲ್ದಾಣಗಳ ನಡುವೆ ಧಾರವಾಡ ರೈಲ್ವೆ ಯಾರ್ಡ್ ಕಿ.ಮೀ.489/300-400 ರಲ್ಲಿ ಎಲ್.ಸಿ. ನಂ 297ರ ಬದಲು ರಸ್ತೆ ಮೇಲ್ಸೇತುವೆ  ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಹಾಗೂ ಅನುದಾನ ಬಿಡುಗಡೆ ಮಾಡುವ ಕುರಿತು 10.12.2020 ಇಂಗ್ಲೀಷ್ ಇಲಾಖೆ 2.46 MB

ಡೌನ್ಲೋಡ್

44 ವಿಜಯಪುರ ನಗರದ ವಿಮಾನ ನಿಲ್ದಾಣ ಕಾಮಗಾರಿಯ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ 14.12.2020 ಕನ್ನಡ ಇಲಾಖೆ 4.84 MB

ಡೌನ್ಲೋಡ್

45 ಉತ್ತರ ಕನ್ನಡ / ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ನೌಕಾ ನೆಲೆಯ ಸಮೀಪದಲ್ಲಿ ಸಿವಿಲ್‌ ಎನ್‌ಕ್ಲೇವ್‌ನ ಅಭಿವೃದ್ಧಿಯ ಭೂ-ಸ್ವಾಧೀನಕ್ಕಾಗಿ ಬಾಕಿ ಅನುದಾನ ಬಿಡುಗಡೆ ಮಾಡುವ ಕುರಿತು. 15.12.2020 ಕನ್ನಡ ಇಲಾಖೆ 2.39 MB ಡೌನ್ಲೋಡ್‌
46 ಚಿತ್ತಾಪುರ ತಾಲ್ಲೂಕು, ಕಲಬುರಗಿ ಜಿಲ್ಲೆಯ ಕಿ.ಮೀ.15/40-42 ರಲ್ಲಿ ಎಲ್.ಸಿ. ನಂ 34ರ ಬದಲು ರಸ್ತೆ ಮೇಲ್ಸೇತುವೆ ಹಾಗೂ ಅಪ್ರೋಚ್‌ ಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. 15.12.2020 ಇಂಗ್ಲೀಷ್ ಇಲಾಖೆ 2.63 MB ಡೌನ್ಲೋಡ್
47 ಗದಗ-ವಾಡಿ ಹೊಸ ರೈಲು ಮಾರ್ಗ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು. 15.12.2020 ಇಂಗ್ಲೀಷ್ ಇಲಾಖೆ 2.41 MB ಡೌನ್ಲೋಡ್
48 ಮುನೀರಾಬಾದ್‌ (ಜಿನಿಗೆರೆ)-ಮೆಹಬೂಬ್‌ ನಗರ (ರಾಯಚೂರು) ಹೊಸ ಬ್ರಾಡ್‌ ಗೇಜ್‌ ರೈಲ್ವೆ ಹಳಿ ಯೋಜನೆಗೆ-ಅನುದಾನ ಬಿಡುಗಡೆ ಮಾಡುವ ಬಗ್ಗೆ. 15.12.2020 ಇಂಗ್ಲೀಷ್ ಇಲಾಖೆ 2.61 MB ಡೌನ್ಲೋಡ್
49 ಕಲಬುರಗಿ ಜಿಲ್ಲೆ ಜೇವರ್ಗಿ ರಸ್ತೆಯಲ್ಲಿರುವ ಮದರ್‌ ತೆರೆಸಾ ಶಾಲೆಯ ಹತ್ತಿರವಿರುವ ಹಳೆ ರಸ್ತೆ ಮೇಲು ಸೇತುವೆ (ಬಿ.ಆರ್.ಸಂಖ್ಯೆ: 567/1) ಬದಲಾಗಿ ಹೊಸ ರಸ್ತೆ ಮೇಲು ಸೇತುವೆಗೆ ಕೂಡು ರಸ್ತೆಯನ್ನು ನಿರ್ಮಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. 12.01.2021 ಕನ್ನಡ ಇಲಾಖೆ 2.19 MB ಡೌನ್ಲೋಡ್‌
50 ಯಲಹಂಕ-ಆಂಧ್ರಪ್ರದೇಶ ಗಡಿಯವರೆಗಿನ SH-09 ರಸ್ತೆಯ km 13.800 ಯಿಂದ km 88.145 ವರೆಗಿನ ರಸ್ತೆ ಯೋಜನೆಗೆ ಹನ್ನೆರಡನೇ ಕಂತಿನ ಕರ್ನಾಟಕ ವೈಯಾಬಿಲಿಟಿ ಗ್ಯಾಫ್‌ ಫಂಡ್‌ ಬಿಡುಗಡೆ ಮಾಡುವ ಕುರಿತು. 19.01.2021 ಇಂಗ್ಲೀಷ್ ಇಲಾಖೆ 3.62 MB ಡೌನ್ಲೋಡ್‌
51 ಪ್ರಾಜೆಕ್ಟ್‌ ಮಾನಿಟರಿಂಗ್‌ ಯುನಿಟ್‌ (ಪಿಎಂಯು) ಸ್ಥಾಪಿಸಲು ಕೆಎಸ್‌ಐಐಡಿಸಿಗೆ ಹಣವನ್ನು ಬಿಡುಗಡೆ ಮಾಡುವ ಬಗ್ಗೆ. 03.02.2021 ಕನ್ನಡ ಇಲಾಖೆ 1.96 MB ಡೌನ್ಲೋಡ್
52 ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್‌  ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ ರಿಯಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. 05.02.2021 ಕನ್ನಡ ಇಲಾಖೆ 3.39 MB ಡೌನ್ಲೋಡ್
53 ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತುಮೂಉಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ ವಿಮಾನಯಾನ ಅಭಿವೃದ್ಧಿ ಕೋಶದ ಕಾರ್ಯ ನಿರ್ವಹಣೆಗಾಗಿ ಹಣ ಬಿಡುಗಡೆ ಮಾಡುವ ಬಗ್ಗೆ. 05.02.2021 ಕನ್ನಡ ಇಲಾಖೆ 2.86 MB ಡೌನ್ಲೋಡ್
54 ಕಲಬುರಗಿ ಜಿಲ್ಲೆ ಜೇವರ್ಗಿ ರಸ್ತೆಯಲ್ಲಿರುವ ಮದರ್‌ ತೆರೆಸಾ ಶಾಲೆಯ ಹತ್ತಿರವಿರುವ ಹಳೆ ರಸ್ತೆ ಮೇಲು ಸೇತುವೆ (ಬಿ.ಆರ್.ಸಂಖ್ಯೆ: 567/1) ಬದಲಾಗಿ ಹೊಸ ರಸ್ತೆ ಮೇಲು ಸೇತುವೆಗೆ ಕೂಡು ರಸ್ತೆಯನ್ನು ನಿರ್ಮಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. 05.02.2021 ಕನ್ನಡ ಇಲಾಖೆ 2.33 MB ಡೌನ್ಲೋಡ್
55 ಮುನೀರಾಬಾದ್‌ (ಜಿನಿಗೆರೆ)-ಮೆಹಬೂಬ್‌ ನಗರ (ರಾಯಚೂರು) ಹೊಸ ಬ್ರಾಡ್‌ ಗೇಜ್‌ ರೈಲ್ವೆ ಹಳಿ ಯೋಜನೆಗೆ-ಅನುದಾನ ಬಿಡುಗಡೆ ಮಾಡುವ ಬಗ್ಗೆ. 05.02.2021 ಇಂಗ್ಲೀಷ್ ಇಲಾಖೆ 3.22 MB ಡೌನ್ಲೋಡ್
56 ಗದಗ-ವಾಡಿ ಹೊಸ ರೈಲು ಮಾರ್ಗ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು 05.02.2021 ಇಂಗ್ಲೀಷ್ ಇಲಾಖೆ 2.42 MB ಡೌನ್ಲೋಡ್
57 ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯ ಕುರಿತು. 12.02.2021 ಕನ್ನಡ ಇಲಾಖೆ 2.37 MB ಡೌನ್ಲೋಡ್
58 ದಿನಾಂಕ:06.10.2005 ರಲ್ಲಿ ಮೈಸೂರು ವಿಮಾನ ನಿಲ್ದಾಣದ ಕುರಿತು MoU ನಲ್ಲಿ ಮಾಡಿಕೊಳ್ಳಲಾದ ರಿಯಾಯಿತಿ ಒಪ್ಪಂದವನ್ನು ಮುಕ್ತಾಯಗೊಳಿಸುವ ಬಗ್ಗೆ. 20.02.2021 ಇಂಗ್ಲೀಷ್ ಇಲಾಖೆ 2.97 MB ಡೌನ್ಲೋಡ್
59 ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಯೋಜನೆ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ವಿ.ಜಿ.ಎಫ್‌ (Viability Gap Funding), ಭದ್ರತಾ ಸೇವೆಗಳು ಮತ್ತು ಅಗ್ನಶಾಮಕಸೇವೆಗಳಿಗಾಗಿ  ಬಿಡುಗಡೆ ಮಾಡುವ ಕುರಿತು. 04.03.2021 ಕನ್ನಡ ಇಲಾಖೆ 2.41 MB ಡೌನ್ಲೋಡ್
60 ಮೈಸೂರು ವಿಮಾನ ನಿಲ್ದಾಣದ ವಿದ್ಯುಚ್ಚಕ್ತಿ ಬಿಲ್ಲಿನ ಮೊತ್ತ ಪಾವತಿಸಲು ಹಣ ಬಿಡುಗಡೆ ಮಾಡುವ ಬಗ್ಗೆ. 10.03.2021 ಕನ್ನಡ ಇಲಾಖೆ 3.75 MB ಡೌನ್ಲೋಡ್
61 ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ರನ್‌ವೇ ವಿಸ್ತಿರಣೆಗೆ ಭೂಸ್ವಾಧೀನಪಡಿಸಿದ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ್ವಯ LAC-99/1996 ಪ್ರಕರಣಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. 23.03.2021 ಕನ್ನಡ ಇಲಾಖೆ 1.65 MB ಡೌನ್ಲೋಡ್
62 ಮುನೀರಾಬಾದ್‌ (ಜಿನಿಗೆರೆ)-ಮೆಹಬೂಬ್‌ ನಗರ (ರಾಯಚೂರು) ಹೊಸ ಬ್ರಾಡ್‌ ಗೇಜ್‌ ರೈಲ್ವೆ ಹಳಿ ಯೋಜನೆಗೆ-ಅನುದಾನ ಬಿಡುಗಡೆ ಮಾಡುವ ಬಗ್ಗೆ. 23.03.2021 ಇಂಗ್ಲೀಷ್ ಇಲಾಖೆ 2.65 MB ಡೌನ್ಲೋಡ್
63 ಕೆಂಪೇಗೌಡ ಅಂತರರಾಷ್ಟೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಪಡಿಸಲು ಬಿಡುಗಡೆ ಮಾಡಬೇಕಾದ ಬಾಕಿ ಅನುದಾನ ಬಿಡುಗಡೆಯ ಕುರಿತು
25.03.2021 ಕನ್ನಡ ಇಲಾಖೆ 2.31 MB ಡೌನ್ಲೋಡ್
64 ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಸಿವಿಲ್‌ ನ್ಯಾಯಾಲಯ ತೀರ್ಪಿನ ಮೇರೆಗೆ ಪರಿಹಾರ ಧನವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವ ಕುರಿತು. 25.03.2021 ಕನ್ನಡ ಇಲಾಖೆ 1.82 MB ಡೌನ್ಲೋಡ್‌
65 ಮುನೀರಾಬಾದ್‌ (ಜಿನಿಗೆರೆ)-ಮೆಹಬೂಬ್‌ ನಗರ (ರಾಯಚೂರು) ಹೊಸ ಬ್ರಾಡ್‌ ಗೇಜ್‌ ರೈಲ್ವೆ ಯೋಜನೆಗೆ-ಅನುದಾನ ಬಿಡುಗಡೆ ಮಾಡುವ ಬಗ್ಗೆ. 26.03.2021 ಇಂಗ್ಲೀಷ್ ಇಲಾಖೆ 2.48 MB ಡೌನ್ಲೋಡ್‌
66 ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಗೆ ಹಣ ಬಿಡುಗಡೆ ಮಾಡುವ ಬಗ್ಗೆ 26.03.2021 ಕನ್ನಡ ಇಲಾಖೆ 2.28 MB ಡೌನ್ಲೋಡ್‌
67 ತುಮಕೂರು-ಚಿತ್ರದುರ್ಗ-ದಾವಣಗೆರೆ  ಹೊಸ ರೈಲ್ವೆ ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ
26.03.2021 ಕನ್ನಡ ಇಲಾಖೆ 2.24 MB ಡೌನ್ಲೋಡ್‌
68 ತುಮಕೂರು-ಚಿತ್ರದುರ್ಗ-ದಾವಣಗೆರೆ  ಹೊಸ ರೈಲ್ವೆ ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ 26.03.2021 ಕನ್ನಡ ಇಲಾಖೆ 2.30 MB ಡೌನ್ಲೋಡ್‌
69 ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನ ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ 26.03.2021 ಕನ್ನಡ ಇಲಾಖೆ 4.89 MB ಡೌನ್ಲೋಡ್‌
70 ಮುನೀರಾಬಾದ್‌ (ಜಿನಿಗೆರೆ)-ಮೆಹಬೂಬ್‌ ನಗರ (ರಾಯಚೂರು) ಹೊಸ ಬ್ರಾಡ್‌ ಗೇಜ್‌ ರೈಲ್ವೆ ಯೋಜನೆಗೆ-ಅನುದಾನ ಬಿಡುಗಡೆ ಮಾಡುವ ಬಗ್ಗೆ. 26.03.2021 ಇಂಗ್ಲೀಷ್‌ ಇಲಾಖೆ 2.40 MB ಡೌನ್ಲೋಡ್‌

 

ಇತ್ತೀಚಿನ ನವೀಕರಣ​ : 17-04-2023 11:00 AM ಅನುಮೋದಕರು: IDD Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080