ಕ್ರ. ಸಂ.
|
ಇಲಾಖಾ ವಿವರ
|
ಇಲಾಖಾ ದಿನಾಂಕ
|
ಭಾಷೆ
|
ಕಡತದ ಮೂಲ
|
ಗಾತ್ರ
|
ಡೌನ್ಲೋಡ್
|
1 |
ದಾವಣಗೆರೆ -ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ವರ್ತುಲ ರಸ್ತೆಯ ಮಧ್ಯದ ರೈಲು ಮಾರ್ಗದಲ್ಲಿ ಬರುವ ಕಿ.ಮೀ.326/10-327 ರಲ್ಲಿ ರಸ್ತೆ ಮೇಲು ಸೇತುವೆಯ ಎರಡು ಬದಿಗಳಿಗೆ ಕೂಡು ರಸ್ತೆ ಹಾಗೂ ಏರಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿಯ ಪರಿಷ್ಕೃತ ಅಂದಾಜಿಗೆ ಆಡಳತಾತ್ಮಕ ಅನುಮೋದನೆ ನೀಡುವ ಹಾಗೂ ಹಣ ಬಿಡುಗಡೆ ಮಾಡುವ ಬಗ್ಗೆ. |
12.04.2021 |
ಕನ್ನಡ |
ಇಲಾಖೆ |
2.48 MB |
ಡೌನ್ಲೋಡ್ |
2 |
2021-22ನೇ ಸಾಲಿನಲ್ಲಿ ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮುಂದುವರೆದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡುವ ಬಗ್ಗೆ. |
15.04.2021 |
ಕನ್ನಡ |
ಇಲಾಖೆ |
6.34 MB |
ಡೌನ್ಲೋಡ್ |
3 |
ಸೇರ್ಪಡೆ ಆದೇಶ-ಸರ್ಕಾರದ ಆದೇಶ ಸಂಖ್ಯೆ:ಮೂಅಇ 105 ರಾರಾಹೆ 2015, ದಿನಾಂಕ 12.04.2021 ರಲ್ಲಿನ ಆದೇಶ ಭಾಗಕ್ಕೆ ಸಂಬಂಧಿಸಿದಂತೆ |
15.04.2021 |
ಕನ್ನಡ |
ಇಲಾಖೆ |
782.04 KB |
ಡೌನ್ಲೋಡ್ |
4 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಯೋಜನೆ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾಗುವ ವಿ.ಜಿ.ಎಫ್ (Viability Gap Funding), ಸೇವೆಗಳಿಗಾಗಿ ಅನುದಾನ ಬಿಡುಗಡೆ ಮಾಡುವ ಕುರಿತು. |
22.04.2021 |
ಕನ್ನಡ |
ಇಲಾಖೆ |
2.69 MB |
ಡೌನ್ಲೋಡ್ |
5 |
ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯ ಕುರಿತು. |
26.04.2021 |
ಕನ್ನಡ |
ಇಲಾಖೆ |
3.00 MB |
ಡೌನ್ಲೋಡ್ |
6 |
ಶಿವಮೊಗ್ಗ ತಾಲ್ಲೂಕಿನ ಕೋಟೆಗಂಗೂರು ಗ್ರಾಮದಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಭೂಸ್ವಾಧೀನ ಕಾರ್ಯವನ್ನು ಕೆ.ಐ.ಎ.ಡಿ.ಬಿ ಗೆ ವಹಿಸುವ ಬಗ್ಗೆ. |
27.04.2021 |
ಕನ್ನಡ |
ಇಲಾಖೆ |
1.52 MB |
ಡೌನ್ಲೋಡ್ |
7 |
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನ ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
06.07.2021 |
ಕನ್ನಡ |
ಇಲಾಖೆ |
2.14 MB |
ಡೌನ್ಲೋಡ್ |
8 |
ಗದಗ-ವಾಡಿ ಹೊಸ ರೈಲು ಮಾರ್ಗ ಯೋಜನೆಗೆ ಅನುದಾನ ಬಿಡುಗಡೆಯ ಕುರಿತು. |
13.07.2021 |
ಇಂಗ್ಲಿಷ್ |
ಇಲಾಖೆ |
2.19 MB |
ಡೌನ್ಲೋಡ್ |
9 |
ಮುನೀರಾಬಾದ್ (ಗಿಣಿಗೆರ)-ಮೆಹಬೂಬ್ ನಗರ (ರಾಯಚೂರು) ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗ ಯೋಜನೆಗೆ ಅನುದಾನ ಮಾಡುವ ಕುರಿತು. |
13.07.2021 |
ಇಂಗ್ಲಿಷ್ |
ಇಲಾಖೆ |
2.11 MB |
ಡೌನ್ಲೋಡ್ |
10 |
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಸಲುವಾಗಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಸಿವಿಲ್ ನ್ಯಾಯಾಲಯ ತೀರ್ಪಿನ ಮೇರೆಗೆ ಪರಿಹಾರ ಧನವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವ ಕುರಿತು. |
14.07.2021 |
ಕನ್ನಡ |
ಇಲಾಖೆ |
1.60 MB |
ಡೌನ್ಲೋಡ್ |
11 |
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನ ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
30.07.2021 |
ಕನ್ನಡ |
ಇಲಾಖೆ |
2.40 MB |
ಡೌನ್ಲೋಡ್ |
12 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಯೋಜನೆ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾಗುವ ವಿ.ಜಿ.ಎಫ್ (Viability Gap Funding), ಸೇವೆಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. |
31.08.2021 |
ಕನ್ನಡ |
ಇಲಾಖೆ |
2.18 MB |
ಡೌನ್ಲೋಡ್ |
13 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಯೋಜನೆ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾಗುವ ವಿ.ಜಿ.ಎಫ್ (Viability Gap Funding), ಸೇವೆಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
27.09.2021 |
ಕನ್ನಡ |
ಇಲಾಖೆ |
372.27 KB |
ಡೌನ್ಲೋಡ್ |
14 |
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಸಲುವಾಗಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಸಿವಿಲ್ ನ್ಯಾಯಾಲಯ ತೀರ್ಪಿನ ಮೇರೆಗೆ ಪರಿಹಾರ ಧನವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವ ಕುರಿತು. |
29.09.2021 |
ಕನ್ನಡ |
ಇಲಾಖೆ |
253.94 KB |
ಡೌನ್ಲೋಡ್ |
15 |
ಬೀದರ್ ವಾಯುಪಡೆಯ ನಾಗರಿಕ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವನ್ನು ಭರಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. |
29.09.2021 |
ಕನ್ನಡ |
ಇಲಾಖೆ |
229.58 KB |
ಡೌನ್ಲೋಡ್ |
16 |
ಬಾಗಲಕೋಟೆ-ಕುಡಚಿ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗ ಯೋಜನೆಗೆ ಅನುದಾನ ಬಿಡುಗಡೆ ಕುರಿತು. |
01.10.2021 |
ಇಂಗ್ಲೀಷ್ |
ಇಲಾಖೆ |
299.24 KB |
ಡೌನ್ಲೋಡ್ |
17 |
ಭದ್ರಾವತಿ-ಶಿವಮೊಗ್ಗ ನಿಲ್ದಾಣಗಳ ನಡುವೆ ಕಿಮೀ 47/400-500 ರಲ್ಲಿ LC ನಂ.34 ರ ಬದಲಾಗಿ ರಸ್ತೆ ಮೇಲ್ಸೇತುವೆ ಮತ್ತು ಅಪ್ರೋಚ್‌ಗಳ ನಿರ್ಮಾಣಕ್ಕಾಗಿ ಹಣ ಬಿಡುಗಡೆ |
21.10.2021 |
ಇಂಗ್ಲೀಷ್ |
ಇಲಾಖೆ |
294.16 KB |
ಡೌನ್ಲೋಡ್ |
18 |
ಶಿವಮೊಗ್ಗ-ಕುಮ್ಸಿ ನಿಲ್ದಾಣಗಳ ನಡುವೆ ಕಿಮೀ 66/200-300 ರಲ್ಲಿ LC ನಂ.52 ರ ಬದಲಾಗಿ ರಸ್ತೆಯ ಮೇಲ್ಸೇತುವೆ ಮತ್ತು ಅಪ್ರೋಚ್‌ಗಳ ನಿರ್ಮಾಣಕ್ಕಾ ಹಣ ಬಿಡುಗಡೆ. |
21.10.2021 |
ಇಂಗ್ಲೀಷ್ |
ಇಲಾಖೆ |
284.22 KB |
ಡೌನ್ಲೋಡ್ |
19 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಯೋಜನೆ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾಗುವ ವಿ.ಜಿ.ಎಫ್ (Viability Gap Funding), ಸೇವೆಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
29.10.2021 |
ಕನ್ನಡ |
ಇಲಾಖೆ |
444.09 KB |
ಡೌನ್ಲೋಡ್ |
20 |
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ, ಮಾರಶೆಟ್ಟಿಹ‍್ಳಿ ಗ್ರಾಮದಲ್ಲಿ ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಹೆಚ್.ಎ.ಎಲ್.) ನ ಹೆಲಿಕಾಪ್ಟರ್ ಘಟಕಕ್ಕೆ ಪ್ರಸ್ತಾಪಿಸಲಾದ ಸ್ಥಳದಲ್ಲಿ ಅನಧಿಕೃತ ಕೃಷಿಕರಿಗೆ ಪರಿಹಾರ ನೀಡುವ ಬಗ್ಗೆ. |
12.11.2021 |
ಕನ್ನಡ |
ಇಲಾಖೆ |
370.31 KB |
ಡೌನ್ಲೋಡ್ |
21 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ Airport Rescue and Fire Fighting Services and Security Equipments ಶುಲ್ಕವನ್ನು ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
15.11.2021 |
ಕನ್ನಡ |
ಇಲಾಖೆ |
326.54 KB |
ಡೌನ್ಲೋಡ್ |
22 |
ವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ಮೊದಲನೆ ಹಂತದಲ್ಲಿ ಕೈಗೊಳ್ಳಲಾದ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
|
26.11.2021 |
ಕನ್ನಡ |
ಇಲಾಖೆ |
345.92 KB |
ಡೌನ್ಲೋಡ್ |
23 |
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನ ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
26.11.2021 |
ಕನ್ನಡ |
ಇಲಾಖೆ |
318.92 KB |
ಡೌನ್ಲೋಡ್ |
24 |
ಗದಗ-ವಾಡಿ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನ ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
26.11.2021 |
ಕನ್ನಡ |
ಇಲಾಖೆ |
261.11 KB |
ಡೌನ್ಲೋಡ್ |
25 |
ಬಾಗಲಕೋಟೆ-ಕುಡಚಿ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗ ಯೋಜನೆಗೆ ಅನುದಾನ ಬಿಡುಗಡೆ ಕುರಿತು. |
26.11.2021 |
ಇಂಗ್ಲೀಷ್ |
ಇಲಾಖೆ |
315.84 KB |
ಡೌನ್ಲೋಡ್ |
26 |
ಚಿಕ್ಕಮಗಳೂರು-ಸಕಲೇಶಪುರ ಹೊಸ ರೈಲು ಮಾರ್ಗ ಯೋಜನೆಗೆ ಅಗತ್ಯವಿರುವ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಅನುದಾನ ಬಿಡುಗಡೆಗೊಳಿಸುವ ಬಗ್ಗೆ. |
26.11.2021 |
ಕನ್ನಡ |
ಇಲಾಖೆ |
422.12 KB |
ಡೌನ್ಲೋಡ್ |
27 |
ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣದ ಬಾಕಿ ಉಳಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಬಗ್ಗೆ.
|
29.11.2021 |
ಕನ್ನಡ |
ಇಲಾಖೆ |
799.24 KB |
ಡೌನ್ಲೋಡ್ |
28 |
ಯಲಹಂಕ-ರಾಜನಕುಂಟೆ- ನಡುವಿನ L.C.NO.21 ರ ಬದಲಿಗೆ RoB ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು
|
06.12.2021 |
ಇಂಗ್ಲೀಷ್ |
ಇಲಾಖೆ |
323.37 KB |
ಡೌನ್ಲೋಡ್ |
29 |
2021-22ನೇ ಸಾಲಿನಲ್ಲಿ, ಪಿಪಿಪಿ ಮಾದರಿಯ ಯೋಜನೆಗಳ ಬಗ್ಗೆ ವಿವಿಧ ಇಲಾಖೆ/ ಸಂಸ್ಥೆಗಳ ಅಧಿಕಾರಿಗಳ ಸಾಮರ್ಥ್ಯ ಬಲವರ್ಧನೆಗಾಗಿ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲು ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇವರಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
18.12.2021 |
ಕನ್ನಡ |
ಇಲಾಖೆ |
266.14 KB |
ಡೌನ್ಲೋಡ್ |
30 |
ಸಣ್ಣ ಪಿಪಿಪಿ ಯೋಜನೆಗಳ (ಸಾಮಾಜಿಕ ವಲಯದ ಯೋಜನೆಗಳನ್ನು ಒಳಗೊಂಡಂತೆ) ಅನುಷ್ಠಾನಕ್ಕೆ ಸಮಾಲೋಚಕ ಸಲಹೆಗಾರರನ್ನು (TA) ಆಯ್ಕೆ ಮಾಡಲು ಟೆಕ್ಸಾಕ್ ಸಂಸ್ಥೆಗೆ ಸಮಾಲೋಚಕ ಸೇವಾ ಶುಲ್ಕದ ಮುಂಗಡ ಮೊತ್ತ ಬಿಡುಗಡೆ ಮಾಡುವ ಬಗ್ಗೆ. |
29.12.2021 |
ಕನ್ನಡ |
ಇಲಾಖೆ |
370.66 KB |
ಡೌನ್ಲೋಡ್ |
31 |
ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಬೇಕಾಗುವ ಲೇಖನ ಸಾಮಗ್ರಿಗಳು, ಸಭೆ/ ಸಮಾರಂಭಗಳ ವೆಚ್ಚಗಳು, ಹೊರಗುತ್ತಿಗೆ ನೌಕರರ ವೇತನಗಳು ಮತ್ತು ವಾಹನಗಳಿಗೆ, ಅಧಿವೇಶನಗಳು ಜರುಗುವ ಸಮಯದಲ್ಲಿ ವಾಹನಗಳಿಗೆ ತಗಲುವ ವೆಚ್ಚಗಳು ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲು ಮೊತ್ತವನ್ನು ಐಡೆಕ್ ಸಂಸ್ಥೆಗೆ ಬಿಡುಗಡೆ ಮಾಡುವ ಬಗ್ಗೆ. |
30.12.2021 |
ಕನ್ನಡ |
ಇಲಾಖೆ |
247.99 KB |
ಡೌನ್ಲೋಡ್ |
32 |
ಹಾಸನದಲ್ಲಿ ಗ್ರೀನ್ ಫೀಲ್ಡ್ ದೇಶಿಯ ಪ್ರಯಾಣಿಕ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
30.12.2021 |
ಕನ್ನಡ |
ಇಲಾಖೆ |
467.02 KB |
ಡೌನ್ಲೋಡ್ |
33 |
ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯ ಕುರಿತು |
07.01.2022 |
ಕನ್ನಡ |
ಇಲಾಖೆ |
694.91 KB |
ಡೌನ್ಲೋಡ್ |
34 |
ತಿದ್ದುಪಡಿ ಆದೇಶ |
10.01.2022 |
ಕನ್ನಡ |
ಇಲಾಖೆ |
190.16 KB |
ಡೌನ್ಲೋಡ್ |
35 |
ಪ್ರಧಾನ ಮಂತ್ರಿ ಗತಿಶಕ್ತಿಗಾಗಿ ರಾಜ್ಯ ಮಟ್ಟದ ಸಾಂಸ್ಥಿಕ ಸ್ಥಾಪನೆ: ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ Empowered Group of Secretaries (EGoS) ನ ರಚನೆ , Network Planning Group (NPG) ಮತ್ತು Technical Support Group (TSU)- ಕುರಿತು
|
27.01.2022 |
ಕನ್ನಡ |
ಇಲಾಖೆ |
625.21 KB |
ಡೌನ್ಲೋಡ್ |
36 |
ತುಮಕೂರು - ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ. (I) |
07.02.2022 |
ಕನ್ನಡ |
ಇಲಾಖೆ |
300.94 KB |
ಡೌನ್ಲೋಡ್ |
37 |
ತುಮಕೂರು - ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.(II) |
07.02.2022 |
ಕನ್ನಡ |
ಇಲಾಖೆ |
305.95 KB |
ಡೌನ್ಲೋಡ್ |
38 |
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನ ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ |
07.02.2022 |
ಕನ್ನಡ |
ಇಲಾಖೆ |
304.17 KB |
ಡೌನ್ಲೋಡ್ |
39 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಯೋಜನೆ (RCS-UDAN) ರಡಿ ಆಯ್ಕೆಯಾದ ರಾಜ್ಯದ RCS network / ಮಾರ್ಗಗಳಲ್ಲಿ ಒದಗಿಸಿರುವ ವಿಮಾನಯಾನ ಸೇವೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಪಾಲಿನ ವಿ.ಜಿ.ಎಫ್ (Viability Gap Funding), ಬಿಡುಗಡೆ ಮಾಡುವ ಬಗ್ಗೆ. |
14.02.2022 |
ಕನ್ನಡ |
ಇಲಾಖೆ |
858.28 KB |
ಡೌನ್ಲೋಡ್ |
40 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ Airport Rescue and Fire Fighting Services and Security Equipments ಶುಲ್ಕವನ್ನು ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. |
18.02.2022 |
ಕನ್ನಡ |
ಇಲಾಖೆ |
592.89 KB |
ಡೌನ್ಲೋಡ್ |
41 |
ಹಾಸನದಲ್ಲಿ ಗ್ರೀನ್ ಫೀಲ್ಡ್ ದೇಶಿಯ ಪ್ರಯಾಣಿಕ ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ವಿದ್ಯುತ್ ಪ್ರಸರಣ ಅಡೆತಡೆಯನ್ನು ತೆರವುಗೊಳಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
21.02.2022 |
ಕನ್ನಡ |
ಇಲಾಖೆ |
463.91 KB |
ಡೌನ್ಲೋಡ್ |
42 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ (RCS-UDAN) ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ Airport Rescue and Fire Fighting Services and Security Equipments ಶುಲ್ಕವನ್ನು ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. |
03.03.2022 |
ಕನ್ನಡ |
ಇಲಾಖೆ |
486.71 KB |
ಡೌನ್ಲೋಡ್ |
43 |
ತಿಪಟೂರು ರೈಲ್ವೆ ನಿಲ್ದಾಣ ಬಳಿ Km.139/900-140/000 ರ LC 84 ರ ಬದಲಿಗೆ ರಸ್ತೆ ಕೆಳಸೇತುವೆ (RuB) ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. |
08.03.2022 |
ಇಂಗ್ಲೀಷ್ |
ಇಲಾಖೆ |
287.42 KB |
ಡೌನ್ಲೋಡ್ |
44 |
ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯ ಕುರಿತು. |
10.03.2022 |
ಕನ್ನಡ |
ಇಲಾಖೆ |
565.11 KB |
ಡೌನ್ಲೋಡ್ |
45 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಯೋಜನೆ (RCS-UDAN) ರಡಿ ಆಯ್ಕೆಯಾದ ಏರ್‌ಲೈನ್ ಆಪರೇಟರ್ಸ್ ರಾಜ್ಯದ RCS network / ಮಾರ್ಗಗಳಲ್ಲಿ ಒದಗಿಸಿರುವ ವಿಮಾನಯಾನ ಸೇವೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಪಾಲಿನ ವಿ.ಜಿ.ಎಫ್ (Viability Gap Funding), ಮೊತ್ತ ಬಿಡುಗಡೆ ಮಾಡುವ ಬಗ್ಗೆ. |
15.03.2022 |
ಕನ್ನಡ |
ಇಲಾಖೆ |
492.30 KB |
ಡೌನ್ಲೋಡ್ |
46 |
ಹಾಸನ ಸಕಲೇಶಪುರ ವಿಭಾಗದಲ್ಲಿ ಕಿ.ಮೀ.1/600-700 ರಲ್ಲಿ ಲೆವೆಲ್ ಕ್ರಾಸಿಂಗ್ (LC) ಸಂಖ್ಯೆ 03 ರ ಬದಲಾಗಿ ರೈಲ್ವೆ ಮೇಲ್ಸೇತುವೆ (ROB) ಮತ್ತು ಅಪ್ರೋಚ್‌ಗಳ ನಿರ್ಮಾಣಕ್ಕೆ ಹಣ ಬಿಡುಗಡೆ
|
16.03.2022 |
ಇಂಗ್ಲೀಷ್ |
ಇಲಾಖೆ |
414.79 KB |
ಡೌನ್ಲೋಡ್ |
47 |
ತುಮಕೂರು - ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
16.03.2022 |
ಕನ್ನಡ |
ಇಲಾಖೆ |
323.54 KB |
ಡೌನ್ಲೋಡ್ |
48 |
ತುಮಕೂರು - ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
16.03.2022 |
ಕನ್ನಡ |
ಇಲಾಖೆ |
317.58 KB |
ಡೌನ್ಲೋಡ್ |
49 |
ಶಿವಮೊಗ್ಗ- ಕುಮ್ಸಿ ನಿಲ್ದಾಣಗಳ ನಡುವೆ ಕಿ.ಮೀ.66/200-300 ರಲ್ಲಿ ಲೆವೆಲ್ ಕ್ರಾಸಿಂಗ್ (LC) ಸಂಖ್ಯೆ 52 ರ ಬದಲಾಗಿ ರೈಲ್ವೆ ಮೇಲ್ಸೇತುವೆ (ROB) ಮತ್ತು ಅಪ್ರೋಚ್‌ಗಳ ನಿರ್ಮಾಣಕ್ಕೆ ಹಣ ಬಿಡುಗಡೆ |
17.03.2022 |
ಇಂಗ್ಲೀಷ್ |
ಇಲಾಖೆ |
311.85 KB |
ಡೌನ್ಲೋಡ್ |
50 |
ಭದ್ರಾವತಿ-ಶಿವಮೊಗ್ಗ ನಿಲ್ದಾಣಗಳ ನಡುವೆ ಕಿ.ಮೀ.47/400-500 ರಲ್ಲಿ ಲೆವೆಲ್ ಕ್ರಾಸಿಂಗ್ (LC) ಸಂಖ್ಯೆ 34 ರ ಬದಲಾಗಿ ರೈಲ್ವೆ ಮೇಲ್ಸೇತುವೆ (ROB) ಮತ್ತು ಅಪ್ರೋಚ್‌ಗಳ ನಿರ್ಮಾಣಕ್ಕೆ ಹಣ ಬಿಡುಗಡೆ |
17.03.2022 |
ಇಂಗ್ಲೀಷ್ |
ಇಲಾಖೆ |
308.07 KB |
ಡೌನ್ಲೋಡ್ |
51 |
ಗದಗ-ವಾಡಿ ರೈಲು ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಡಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
17.03.2022 |
ಕನ್ನಡ |
ಇಲಾಖೆ |
317.50 KB |
ಡೌನ್ಲೋಡ್ |
52 |
ಗದಗ-ವಾಡಿ ರೈಲು ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಡಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
17.03.2022 |
ಕನ್ನಡ |
ಇಲಾಖೆ |
340.84 KB |
ಡೌನ್ಲೋಡ್ |
53 |
ಶಿವಮೊಗ್ಗ- ಕುಮ್ಸಿ ನಿಲ್ದಾಣಗಳ ನಡುವೆ ಕಿ.ಮೀ.63/900-64/000 ರಲ್ಲಿ ಲೆವೆಲ್ ಕ್ರಾಸಿಂಗ್ (LC) ಸಂಖ್ಯೆ 49 ರ ಬದಲಾಗಿ ರೈಲ್ವೆ ಮೇಲ್ಸೇತುವೆ (ROB) ಮತ್ತು ಅಪ್ರೋಚ್‌ಗಳ ನಿರ್ಮಾಣಕ್ಕೆ ಹಣ ಬಿಡುಗಡೆ |
17.03.2022 |
ಇಂಗ್ಲೀಷ್ |
ಇಲಾಖೆ |
303.59 KB |
ಡೌನ್ಲೋಡ್ |
54 |
ಪಿಪಿಪಿ ಯೊಜನೆಗಳಿಗೆ ವಿವಿಧ ಇಲಾಖೆಗಳು ತಯಾರಿಸುವ ಪ್ರಾಥಮಿಕ ಅಧ್ಯಯನ ವರದಿಗಳನ್ನು ತಯಾರಿಸಲು Empanelled Transaction Advisor ಸೇವೆಯನ್ನು ಪಡೆಯಲು ತಗಲುವ ವೆಚ್ಚಕ್ಕೆ ಅನುದಾನ ಸೌಲಭ್ಯ ಒದಗಿಸಲು ಕೆ.ಎಸ್.ಐ.ಐ.ಡಿ.ಸಿ ಸಂಸ್ಥೆಯ ಕೆಐಪಿಡಿಎಫ್ ಖಾತೆಯಲ್ಲಿ ಅನುದಾನ ಇರಿಸುವ ಕುರಿತು. |
21.03.2022 |
ಕನ್ನಡ |
ಇಲಾಖೆ |
326.15 KB |
ಡೌನ್ಲೋಡ್ |
55 |
ಮೂಲಸೌಲಭ್ಯ ಅಭಿವೃದ್ದಿ ಇಲಾಖೆಗೆ ಬೇಕಾಗುವ ಲೇಖನ ಸಾಮಗ್ರಿಗಳು, ಸಭೆ / ಸಮಾರಂಭಗಳ ವೆಚ್ಚಗಳು, ಹೊರಗುತ್ತಿಗೆ ನೌಕರರ ವೇತನಗಳು ಮತ್ತು ವಾಹನಗಳಿಗೆ, ಅಧಿವೇಶನಗಳು ಜರುಗುವ ಸಮಯದಲ್ಲಿ ವಾಹನಗಳಿಗೆ ತಗಲುವ ವೆಚ್ಚಗಳು ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲು ಮೊತ್ತವನ್ನು ಐಡೆಕ್ ಸಂಸ್ಥೆಗೆ ಬಿಡುಗಡೆ ಮಾಡುವ ಬಗ್ಗೆ. |
21.03.2022 |
ಕನ್ನಡ |
ಇಲಾಖೆ |
253.59 KB |
ಡೌನ್ಲೋಡ್ |
56 |
ಕಲಬುರಗಿ ವಿಮಾನ ನಿಲ್ದಾಣದ ವಿದ್ಯುಚ್ಛಕ್ತಿ ಬಿಲ್ಲಿನ ಮೊತ್ತ ಬಿಡುಗಡೆ ಮಾಡುವ ಬಗ್ಗೆ |
21.03.2022 |
ಕನ್ನಡ |
ಇಲಾಖೆ |
309.31 KB |
ಡೌನ್ಲೋಡ್ |
57 |
ವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ಮೊದಲನೆ ಹಂತದಲ್ಲಿ ಕೈಗೊಳ್ಳಲಾದ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
21.03.2022 |
ಕನ್ನಡ |
ಇಲಾಖೆ |
354.64 KB |
ಡೌನ್ಲೋಡ್ |
58 |
ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯ ಕುರಿತು |
21.03.2022 |
ಕನ್ನಡ |
ಇಲಾಖೆ |
539.00 KB |
ಡೌನ್ಲೋಡ್ |
59 |
ಹಾಸನದಲ್ಲಿ ಗ್ರೀನ್ ಫೀಲ್ಡ್ ದೇಶಿಯ ಪ್ರಯಾಣಿಕ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
21.03.2022 |
ಕನ್ನಡ |
ಇಲಾಖೆ |
341.96 KB |
ಡೌನ್ಲೋಡ್ |
60 |
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಯೋಜನೆ (RCS-UDAN) ರಡಿ ಆಯ್ಕೆಯಾದ ಏರ್ ಲೈನ್ ಆಪರೇಟರ್ಸ್ ರಾಜ್ಯದ RCS network / ಮಾರ್ಗಗಳಲ್ಲಿ ಒದಗಿಸಿರುವ ವಿಮಾನಯಾನ ಸೇವೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಪಾಲಿನ ವಿ.ಜಿ.ಎಫ್ (Viability Gap Funding), ಬಿಡುಗಡೆ ಮಾಡುವ ಬಗ್ಗೆ. |
22.03.2022 |
ಕನ್ನಡ |
ಇಲಾಖೆ |
496.45 KB |
ಡೌನ್ಲೋಡ್ |
61 |
ಬೆಂಗಳೂರು-ತುಮಕೂರು ರೈಲ್ವೆ ನಿಲ್ದಾಣಗಳ ನಡುವೆ ಕ್ಯಾತಸಂದ್ರ ಸ್ಟೇಷನ್ ಯಾರ್ಡ್ ನಲ್ಲಿ ಕಿ.ಮೀ. 64/200-300 ರಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ: 37 ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಭೂಸ್ವಾಧೀನ ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
28.03.2022 |
ಕನ್ನಡ |
ಇಲಾಖೆ |
257.17 KB |
ಡೌನ್ಲೋಡ್ |
62 |
ಶಿವಮೊಗ್ಗ- ಕುಮ್ಸಿ ನಿಲ್ದಾಣಗಳ ನಡುವೆ ಕಿ.ಮೀ.63/900-64/000 ರಲ್ಲಿ ಲೆವೆಲ್ ಕ್ರಾಸಿಂಗ್ (LC) ಸಂಖ್ಯೆ 49 ರ ಬದಲಾಗಿ ರೈಲ್ವೆ ಮೇಲ್ಸೇತುವೆ (ROB) ಮತ್ತು ಅಪ್ರೋಚ್‌ಗಳ ನಿರ್ಮಾಣಕ್ಕೆ ಹಣ ಬಿಡುಗಡೆ |
30.03.2022 |
ಇಂಗ್ಲೀಷ್ |
ಇಲಾಖೆ |
317.65 KB |
ಡೌನ್ಲೋಡ್ |
63 |
ಸೊಲ್ಲಾಪುರ-ವಾಡಿ ರೈಲು ಮಾರ್ಗದಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿರುವ ಸೇತುವೆ ಸಂಖ್ಯೆ 546/6 (ನೀಲೂರು ರಿಡ್ಜ್ ) ರಸ್ತೆಯ ಕೆಳ ಸೇತುವೆಯ ಅಗಲೀಕರಣ
|
30.03.2022 |
ಇಂಗ್ಲೀಷ್ |
ಇಲಾಖೆ |
228.72 KB |
ಡೌನ್ಲೋಡ್ |
64 |
ಗದಗ-ವಾಡಿ ಹೊಸ ರೈಲು ಮಾರ್ಗ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
30.03.2022 |
ಇಂಗ್ಲೀಷ್ |
ಇಲಾಖೆ |
483.21 KB |
ಡೌನ್ಲೋಡ್ |
65 |
ಬೀದರ್ (ರಕ್ಷಣಾ) ವಿಮಾನ ನಿಲ್ದಾಣದ ಸಿವಿಲ್ ಎನ್ ಕ್ಲೇವ್ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವನ್ನು ಭರಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. |
30.03.2022 |
ಕನ್ನಡ |
ಇಲಾಖೆ |
420.59 KB |
ಡೌನ್ಲೋಡ್ |