ಇಲಾಖಾ ಆದೇಶಗಳು

ಕ್ರ. ಸಂ.

ಇಲಾಖಾ ವಿವರ

ಇಲಾಖಾ ದಿನಾಂಕ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

1

2019-20 ನೇ ಸಾಲಿಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಮುಂದುವರೆದ ಯೋಜನೆಗಳಿಗೆ ಮಂಜೂರಾತಿ ನೀಡುವ ಬಗ್ಗೆ 10.04.2019 ಕನ್ನಡ ಇಲಾಖೆ

4.99 MB

ಡೌನ್ಲೋಡ್

2

ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ಒದಗಿಸಲಾದ Fire Fighting Services and Security Equipments ಗಳಿಗೆ ಶುಲ್ಕವನ್ನು ಮರುಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. 02.05.2019 ಕನ್ನಡ ಇಲಾಖೆ

395.07KB

ಡೌನ್ಲೋಡ್

3 ಬೀದರ್ ವಾಯುಪಡೆಯ (ರಕ್ಷಣಾ) ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಬೀದರ್ ತಾಲ್ಲೂಕಿನ ಚಿದ್ರಿ ಗ್ರಾಮದ ಸರ್ವೆ ನಂ.250/3,203,248/2 ಹಾಗೂ 205/2 ಗಳಲ್ಲಿ ಒಟ್ಟು 13 ಎಕರೆ 35 ಗುಂಟೆ ವಿಸ್ತೀರ್ಣದ ಜಮೀನನ್ನು ನೇರ ಖರೀದಿಯ ಮೂಲಕ ಭೂಸ್ವಾಧೀನಪಡಿಸಿಕೊಳ್ಳಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. 02.05.2019 ಕನ್ನಡ ಇಲಾಖೆ 363.86 KB ಡೌನ್ಲೋಡ್
4 ಜುಮ್ನಲ್‌ ಮತ್ತು ವಿಜಯಪುರ ನಿಲ್ದಾಣಗಳ ನಡುವೆ RoB ನಿರ್ಮಾಣ ಮಾಡಲು ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ 21.05.2019 ಇಂಗ್ಲೀಷ್ ಇಲಾಖೆ 2.01 MB ಡೌನ್ಲೋಡ್
5 ಮುನೀರಾಬಾದ್‌ (ಜಿನಿಗೆರೆ)-ಮೆಹಬೂಬ್‌ ನಗರ (ರಾಯಚೂರು) ಹೊಸ ಬ್ರಾಡ್‌ ಗೇಜ್‌ ರೈಲ್ವೆ ಹಳಿ ಯೋಜನೆ-ಅನುದಾನ ಬಿಡುಗಡೆ ಮಾಡುವ ಬಗ್ಗೆ. 29.05.2019 ಇಂಗ್ಲೀಷ್ ಇಲಾಖೆ 3.47 MB ಡೌನ್ಲೋಡ್
6 ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ರಡಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ವಿ.ಜಿ.ಎಫ್ ಬಿಡುಗಡೆ ಮಾಡುವ ಬಗ್ಗೆ. 30.05.2019 ಕನ್ನಡ ಇಲಾಖೆ 407.99 KB ಡೌನ್ಲೋಡ್
7 ಹಾಸನದಲ್ಲಿ “ನೋ-ಫ್ರಿಲ್” ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. 07.06.2019 ಕನ್ನಡ ಇಲಾಖೆ 497.82 KB ಡೌನ್ಲೋಡ್
8 ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಸಾಮರ್ಥ್ಯಾಭಿವೃದ್ಧಿ ಸಲಹಾ ಸಮಿತಿಯ ರಚನೆಯ ಬಗ್ಗೆ 17.10.2019 ಕನ್ನಡ ಇಲಾಖೆ 2.85MB ಡೌನ್ಲೋಡ್
9 ಮೂಲಸೌಲಭ್ಯ ಅಭಿವೃದ್ಧಿಗಾಗಿ ಪಿಪಿಪಿ ಎಂಪೋವರ್ಡ್‌ ಕಮಿಟಿಯ ರಚನೆ 13.11.2019 ಇಂಗ್ಲೀಷ್ ಇಲಾಖೆ 2.71MB ಡೌನ್ಲೋಡ್
10 ಜಿಲ್ಲಾ ಮಟ್ಟದ ಪಿಪಿಪಿ ಸಮಿತಿಯ ರಚನೆ 10.06.2020 ಇಂಗ್ಲೀಷ್ ಇಲಾಖೆ 4.04 MB ಡೌನ್ಲೋಡ್

ಇತ್ತೀಚಿನ ನವೀಕರಣ​ : 15-06-2020 12:42 PM ಅನುಮೋದಕರು: IDD Department