ಸಾಮರ್ಥ್ಯ ಬಲವರ್ಧನೆ ತರಬೇತಿ ಪಡೆದ ಅಧಿಕಾರಿಗಳ ಸಂಖ್ಯೆ

ಪಿಪಿಪಿ ಯೋಜನೆಗಳು ದೀರ್ಘಕಾಲೀನ ರಿಯಾಯಿತಿ ಒಪ್ಪಂದಗಳನ್ನು ಆಧರಿಸಿದ್ದು, ಅವುಗಳು ಯೋಜನೆಗಳ ಬಳಕೆದಾರರ ಮೇಲೆ ನೇರವಾಗಿ ಸೇವೆಯ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಮಾನದಂಡಗಳನ್ನು ಸೂಚಿಸುತ್ತವೆ. ಸಮರ್ಥನೀಯ ವಿತರಣಾ ಸಾಮರ್ಥ್ಯವನ್ನು ಹೊಂದಲು ಸಾಂಸ್ಥಿಕ ವಿಧಾನದಲ್ಲಿ ಯೋಜನಾ ಕಾರ್ಯಕ್ಷಮತೆಯನ್ನು ಹೊಂದಬೇಕಾಗಿದೆ. ಈ ವಿಷಯದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಆಡಳಿತಾತ್ಮಕ ಇಲಾಖೆಗಳ / ಅಧಿಕಾರಿಗಳ ಸರ್ಕಾರಿ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ರಾಜ್ಯ ಮಟ್ಟದಪಿಪಿಪಿ ನೋಡಲ್ ಕೋಶವು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಈ ಸೌಲಭ್ಯವನ್ನು ಬಳಸಿದ ಅಧಿಕಾರಿಗಳ ಸಂಖ್ಯೆಯ ಪಟ್ಟಿಯು ಕೆಳಕಂಡಿದೆ.

 

ಕ್ರಮ ಸಂಖ್ಯೆ ಹಣಕಾಸು ವರ್ಷ ಕಾರ್ಯಕ್ರಮ ಸಂಖ್ಯೆ ತರಬೇತಿ ಪಡೆದ ಮಹಿಳಾ ಅಧಿಕಾರಿಗಳು ತರಬೇತಿ ಪಡೆದ ಪುರುಷ ಅಧಿಕಾರಿಗಳು ಒಟ್ಟು ಟೀಕೆಗಳು
1. 2007-08 2 - - 52  
2. 2008-09 7  -  - 331  
3. 2009-10 7  -  - 568  
4. 2010-11 0  -  - 0  
5. 2011-12 1  -  - 58  
6. 2012-13 16  - - 587  
7. 2013-14 15 42 457 499  
8. 2014-15 11 32 143 175  
9. 2015-16 8 47 305 352  
10. 2016-17 12 34 240 274  
11. 2017-18 11 58 264 322  
12. 2018-19 14 89 300 389  
13. 2019-20          

ಇತ್ತೀಚಿನ ನವೀಕರಣ​ : 06-09-2019 03:45 PM ಅನುಮೋದಕರು: IDD Department