ಪಿಪಿಪಿ ಮಾದರಿಯಲ್ಲಿ ಪೂರ್ಣಗೊಂಡ ಯೋಜನೆಗಳು

 

ಕ್ರಮ ಸಂಖ್ಯೆ

ಯೋಜನೆಯ ಹೆಸರು

ವಲಯದ ಹೆಸರು

ಪ್ರಾಯೋಜಕತ್ವ ಪ್ರಾಧಿಕಾರ

ಕಾರ್ಯಗತಗೊಳಿಸುವ ಸಂಸ್ಥೆ

ಪೂರ್ಣಗೊಂಡ ದಿನಾಂಕ

1

ಬಳ್ಳಾರಿ ನಗರದಿಂದ ಆಂಧ್ರಪ್ರದೇಶದ ಗಡಿಯವರೆಗೆ ಎಸ್‌ಎಚ್ -132 ರ ಅಭಿವೃದ್ಧಿ. ಆನ್ಯುಟಿ ಮಾದರಿಯಲ್ಲಿ.

ರಸ್ತೆಗಳು ಮತ್ತು ಸೇತುವೆಗಳು

 

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಮಾರ್ಚ್, 2014

2

ಮಹಾರಾಷ್ಟ್ರ ಗಡಿಯಿಂದ ಆಂಧ್ರಪ್ರದೇಶದ ಗಡಿಯವರೆಗೆ (ವಾಗ್ಧಾರಿ-ರಿಬ್ಬನ್‌ಪಲ್ಲಿ ರಸ್ತೆ) ರಾಜ್ಯ ಹೆದ್ದಾರಿ (ಎಸ್‌ಎಚ್ -10)  ಅಭಿವೃದ್ಧಿ. ಡಿಬಿಎಫ್‌ಒಟಿ -ವಿಜಿಎಫ್ (ಟೋಲ್) ಮಾದರಿಯಲ್ಲಿ

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಡಿಸೆಂಬರ್‌, 2012

3

ಗಿನಿಗೆರೆ - ಗಂಗಾವತಿ ಬಳಿಯ ಎನ್‌ಎಚ್ -63 ರಿಂದ ಸಿಂಧನೂರು ವರೆಗಿನ ರಸ್ತೆ ಅಭಿವೃದ್ಧಿ. ಡಿಬಿಎಫ್‌ಒಟಿ ಮಾದರಿಯಲ್ಲಿ.

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಸೆಪ್ಟೆಂಬರ್‌,2015

4

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ‌  (ಬಿಐಎಎಲ್) ಜಂಟಿ ಉದ್ಯಮ ಮಾದರಿಯಲ್ಲಿ.

ವಿಮಾನ ನಿಲ್ದಾಣಗಳು

ಮೂಅಇ

ಕೆ‌ಎಸ್ಐಐಡಿಸಿ

ಫೆಬ್ರವರಿ, 2008

5

ಸಂಡೂರು ಪಟ್ಟಣಕ್ಕೆ ಬೈಪಾಸ್‌ ರಸ್ತೆ. ಬಿಒಟಿ ಮಾದರಿಯಲ್ಲಿ

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಲೋಕೋಪಯೋಗಿ ಇಲಾಖೆ

 

ಫೆಬ್ರವರಿ, 2014

6

ಹಾಸನ - ಮಂಗಳೂರು ಗೇಜ್ ಪರಿವರ್ತನೆ. ಜಂಟಿ ಉದ್ಯಮ ಮಾದರಿಯಲ್ಲಿ.

ಸಾರಿಗೆ ಮತ್ತು ಲಾಜಿಸ್ಟಿಕ್ಸ್

ಮೂಅಇ

ಮೂಅಇ

 

 

ಮೇ, 2006

7

ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ (ಮಂಗಸುಲಿ-ಲಕ್ಷ್ಮೇಶ್ವರ ಎಸ್‌ಎಚ್- 73) ರಸ್ತೆ ಅಭಿವೃದ್ಧಿ. ಆನ್ಯುಟಿ ಮಾದರಿಯಲ್ಲಿ.

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

 ಮಾರ್ಚ್‌, 2011

8

ಕೆ ಎಸ್‌ ಆರ್‌ ಟಿ ಸಿ, ಪುತ್ತೂರು ನಿವೇಶನದ ಅಭಿವೃದ್ಧಿ. ಬಿಒಟಿ ಮಾದರಿಯಲ್ಲಿ

 

ಸಾರಿಗೆ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

2016

9

 

ಕೆ ಎಸ್‌ ಆರ್‌ ಟಿ ಸಿ, ಮಂಗಳೂರು ನಿವೇಶನದ ಅಭಿವೃದ್ಧಿ. ಬಿಒಟಿ ಮಾದರಿಯಲ್ಲಿ

ಸಾರಿಗೆ ಮತ್ತು ಲಾಜಿಸ್ಟಿಕ್ಸ್

ಸಾರಿಗೆ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

2016

10

 

ಧಾರವಾಡ-ಅಲ್ನವರ್-ರಾಮನಗರ ರಸ್ತೆಯ ಅಭಿವೃದ್ಧಿ. ಡಿಬಿಎಫ್‌ಒಟಿ -ವಿಜಿಎಫ್ (ಟೋಲ್) ಮಾದರಿಯಲ್ಲಿ. 60.40 ಕಿ.ಮೀ ಉದ್ದ.

 

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

 

ಪ್ರಾರಂಭಿಸಿದ ದಿನಾಂಕ:20.12.2012

ಪಿಪಿಪಿ ಕೋಶದ ಸ್ಥಿತ್ಯಂತರ ಬಂಡವಾಳ (ವಿಜಿಎಫ್) ಯೋಜನೆಗಳು

#

ಯೋಜನೆಯ ಹೆಸರು

ಕೆವಿಜಿಎಫ್‌ ಅನುಮೋದಿತ ಮೊತ್ತ (ರೂ. ಕೋಟಿ ಗಳಲ್ಲಿ)

ಬಿಡುಗಡೆಯಾದ ಮೊತ್ತ (ರೂ. ಕೋಟಿ ಗಳಲ್ಲಿ)

ಷರಾ

1

ವಾಗ್ಧಾರಿ-ರಿಬ್ಬನ್‌ಪಲ್ಲಿ

46.36

46.36

ಪೂರ್ಣಗೊಂಡಿದೆ

2

ಧಾರವಾಡ - ರಾಮನಗರ

36.84

11.28

ಭಾಗಶಃ ಪೂರ್ಣಗೊಂಡಿದೆ

3

ಯಲಹಂಕ- ಆಂಧ್ರ ಪ್ರದೇಶ ಗಡಿ

76.16

54.97

ಮುಂದುವರೆದ ಯೋಜನೆ

 

 

 

ಇತ್ತೀಚಿನ ನವೀಕರಣ​ : 12-10-2019 01:08 PM ಅನುಮೋದಕರು: IDD Department