ಕ್ರಮ ಸಂಖ್ಯೆ
|
ಯೋಜನೆಯ ಹೆಸರು
|
ಎಸ್ಎಲ್ಎಸ್ಡಬ್ಯ್ಲೂಎ ಸಂಖ್ಯೆ
|
ದಿನಾಂಕ
|
ಮಾದರಿ
|
ವಿವರವಾದ ಷರಾ
|
ಪ್ರಸ್ತುತ ಸ್ಥಿತಿ
|
1
|
ಧಾರವಾಡ-ಅಲ್ನವರ್-ರಾಮ್‌ನಗರ (ಎಸ್‌ಎಚ್ -34) ರಸ್ತೆ ಅಭಿವೃದ್ಧಿ. ಬಿಒಟಿ ಮಾದರಿಯಲ್ಲಿ
|
1
|
19.09.2007
|
ಬಿಒಟಿ
|
ಅನುಮೋದಿಸಿದೆ
|
ಪೂರ್ಣಗೊಂಡಿದೆ- ಸಿಒಡಿ, ಡಿಸೆಂಬರ್,2012
|
2
|
ದೇವನಹಳ್ಳಿ ತಾಲೂಕಿನ ಹೊರ ವರ್ತುಲ ರಸ್ತೆಯಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಕ್ಸ್ಪ್ರೆಸ್ವೇ (ರಾಜ್ಯ ಹೆದ್ದಾರಿ, ವಿಶೇಷ) ನಿರ್ಮಾಣ.
|
1
|
19.09.2007
|
ಬಿಒಟಿ
|
ಅನುಮೋದಿಸಿದೆ
|
|
3
|
ಚಿಕ್ಕನಾಯಕನಹಳ್ಳಿ-ತಿಪಟೂರು-ಹಾಸನ್ ರಸ್ತೆಗೆ (ಭಾಗಶಃ ಎಂಡಿಆರ್ ಮತ್ತು ಭಾಗಶಃ ಎಸ್‌ಎಚ್) ರಸ್ತೆ ಅಭಿವೃದ್ಧಿ
|
1
|
19.09.2007
|
ಬಿಒಟಿ
|
ಅನುಮೋದಿಸಿದೆ
|
|
4
|
ಮಹಾರಾಷ್ಟ್ರ ಗಡಿಯಿಂದ ಆಂಧ್ರಪ್ರದೇಶದ ಗಡಿಯವರೆಗೆ, ಕಲಬುರಗಿ ಜಿಲ್ಲೆಯಲ್ಲಿ, ರಾಜ್ಯ ಹೆದ್ದಾರಿ (ಎಸ್‌ಎಚ್ 10) ರಸ್ತೆ ಅಭಿವೃದ್ಧಿ
|
1
|
19.09.2007
|
ಬಿಒಟಿ
|
ಅನುಮೋದಿಸಿದೆ
|
ಪೂರ್ಣಗೊಂಡಿದೆ- ಡಿಸೆಂಬರ್,2012
|
5
|
ಕಾರವಾರ ಬಂದರಿನ 2 ನೇ ಹಂತದ ಅಭಿವೃದ್ಧಿ. ಬಿಒಒಎಸ್ ಟಿ ಮಾದರಿಯಲ್ಲಿ
|
2
|
20.11.2007
|
ಬಿಒಒಎಸ್‌ಟಿ
|
ಅನುಮೋದಿಸಿದೆ
|
|
6
|
ಕರ್ನಾಟಕ ಮ್ಯಾರಿಟೈಮ್ ಸ್ಟೇಟ್‌ನ ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ಬಂದರಿನ ಅಭಿವೃದ್ಧಿ. ಬಿಒಒಎಸ್ ಟಿ ಮಾದರಿಯಲ್ಲಿ.
|
3
|
01.04.2008
|
ಬಿಒಒಎಸ್‌ಟಿ
|
ಅನುಮೋದಿಸಿದೆ
|
|
7
|
ಕರ್ನಾಟಕ ಮ್ಯಾರಿಟೈಮ್ ಸ್ಟೇಟ್‌ನ ಕರಾವಳಿ, ಮಾಲ್ಪೆಯಲ್ಲಿ 1 ನೇ ಹಂತದ ಆಧುನಿಕ ಸಮುದ್ರ ಬಂದರಿನ ಅಭಿವೃದ್ಧಿ. ಬಿಒಒಎಸ್ ಟಿ ಮಾದರಿಯಲ್ಲಿ
|
4
|
09.09.2008
|
ಬಿಒಒಎಸ್‌ಟಿ
|
ಅನುಮೋದಿಸಿದೆ
|
|
8
|
ಹೆಬ್ಬಾಳದಲ್ಲಿ ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರದ ಅಭಿವೃದ್ಧಿ. ಡಿಬಿಒಟಿ ಮಾದರಿಯಲ್ಲಿ
|
4
|
09.09.2008
|
ಡಿಬಿಒಟಿ
|
ಅನುಮೋದಿಸಿದೆ
|
|
9
|
ಪಿಪಿಪಿ ಮಾದರಿಯಲ್ಲಿ ಕೆಎಸ್‌ಆರ್‌ಟಿಸಿ, ಮಂಗಳೂರು ನಿವೇಶನದ ಕೆಎಸ್‌ಆರ್‌ಟಿಸಿ ಕಚೇರಿಗಳು, ವಸತಿ ಗೃಹಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿ
|
5
|
17.02.2009
|
ಡಿಬಿಒಟಿ
|
ಅನುಮೋದಿಸಿದೆ - 3.1.8 (ಕೆಆರ್‌ಡಿಸಿಎಲ್-ಸಾರಿಗೆ ಇಲಾಖೆ) ಅಡಿಯಲ್ಲಿ ಉಲ್ಲೇಖಿಸಿರುವ ಸಾಮಾನ್ಯ ಷರತ್ತುಗಳನುಸಾರ
|
ಪೂರ್ಣಗೊಂಡಿದೆ-2016
|
10
|
ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಕೆಎಸ್‌ಆರ್‌ಟಿಸಿ, ಹಾಸನ ಮತ್ತು ಚನ್ನರಾಯಪಟ್ಟಣ, ನಿವೇಶನದಲ್ಲಿ ವಾಣಿಜ್ಯ ಅಭಿವೃದ್ಧಿ
|
5
|
17.02.2009
|
ಡಿಬಿಒಟಿ
|
ಅನುಮೋದಿಸಿದೆ- 3.1.8 ಅಡಿಯಲ್ಲಿ ಉಲ್ಲೇಖಿಸಿರುವ ಸಾಮಾನ್ಯ ಷರತ್ತುಗಳನುಸಾರ
|
|
11
|
ಪಿಪಿಪಿ ಮಾದರಿಯಲ್ಲಿ ಕೆಎಸ್‌ಆರ್‌ಟಿಸಿ, ಪುತ್ತೂರು ನಿವೇಶನದಲ್ಲಿ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ
|
5
|
17.02.2009
|
ಡಿಬಿಒಟಿ
|
ಅನುಮೋದಿಸಿದೆ - 3.1.8 (ಕೆಆರ್‌ಡಿಸಿಎಲ್-ಸಾರಿಗೆ ಇಲಾಖೆ) ಅಡಿಯಲ್ಲಿ ಉಲ್ಲೇಖಿಸಿರುವ ಸಾಮಾನ್ಯ ಷರತ್ತುಗಳನುಸಾರ
|
ಪೂರ್ಣಗೊಂಡಿದೆ-2016
|
12
|
ಪಿಪಿಪಿ ಮಾದರಿಯಲ್ಲಿ ಕೆಎಸ್‌ಆರ್‌ಟಿಸಿ, ಚಿತ್ರದುರ್ಗ ನಿವೇಶನದ ಪ್ರಯಾಣಿಕರ ಸೌಲಭ್ಯಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿ
|
5
|
17.02.2009
|
ಡಿಬಿಒಟಿ
|
ಅನುಮೋದಿಸಿದೆ- ಆದರೆ ಈಗ ಪ್ರಸ್ತಾಪಿಸಲಾದ ಪ್ರತಿಯೊಂದು ಅಂಶಗಳ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ಮರುಪರಿಶೀಲಿಸಲು ತಿಳಿಸಲಾಗಿದೆ. ಸಾಮಾನ್ಯ ಷರತ್ತುಗಳು 3.1.8 ಅಡಿಯಲ್ಲಿ ಉಲ್ಲೇಖಿಸಲಾಗಿದೆ
|
|
13
|
ಪಿಪಿಪಿ ಮಾದರಿಯಲ್ಲಿ ಎನ್‌ಡಬ್ಲ್ಯೂಕೆಆರ್‌ಟಿಸಿ, ಹುಬ್ಬಳ್ಳಿ ನಿವೇಶನದ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ
|
5
|
17.02.2009
|
ಡಿಬಿಒಟಿ
|
ಅನುಮೋದಿಸಿದೆ - ಆದರೆ 3.1.8 ರ ಅಡಿಯಲ್ಲಿ ಉಲ್ಲೇಖಿಸಿರುವಂತೆ ಸಾಮಾನ್ಯ ಷರತ್ತುಗಳಿಗೆ ಒಳಪಟ್ಟು ಬಿಡ್ಡಿಂಗ್‌ಗಾಗಿ ಮುಂದಿನ ಕ್ರಮಗಳನ್ನು ಮುಂದುವರಿಸುವ ಮೊದಲು ಟ್ರಾಫಿಕ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಮತ್ತು ನಿರ್ವಹಣೆಯನ್ನು ಮರುಪರಿಶೀಲಿಸುವಂತೆ ಸೂಚನೆ ನೀಡಿದೆ.
|
|
14
|
ಪಿಪಿಪಿ ಮಾದರಿಯಲ್ಲಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಬೆಳಗಾವಿ ನಿವೇಶನದ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ
|
5
|
17.02.2009
|
ಡಿಬಿಒಟಿ
|
ಅನುಮೋದಿಸಿದೆ - 3.1.8 ಅಡಿಯಲ್ಲಿ ಉಲ್ಲೇಖಿಸಿರುವ ಸಾಮಾನ್ಯ ಷರತ್ತುಗಳನುಸಾರ
|
|
15
|
ಪಿಪಿಪಿ ಮಾದರಿಯಲ್ಲಿ ಎನ್ಇಕೆಆರ್ಟಿಸಿ, ಕಲಬುರಗಿ ನಿವೇಶನದ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ
|
5
|
17.02.2009
|
ಡಿಬಿಒಟಿ
|
ಅನುಮೋದಿಸಿದೆ - 3.1.8 ಅಡಿಯಲ್ಲಿ ಉಲ್ಲೇಖಿಸಿರುವ ಸಾಮಾನ್ಯ ಷರತ್ತುಗಳನುಸಾರ
|
|
16
|
ಪಿಪಿಪಿ ಮಾದರಿಯಲ್ಲಿ ಬೆಂಗಳೂರಿನ ಹೊಸೂರು ಮುಖ್ಯ ರಸ್ತೆಯಲ್ಲಿ 1.606 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸುವ ಮೂಲಕ ಕೆಎಲ್‌ಎಸಿ ಕಚೇರಿ ಸ್ಥಾಪನೆ
|
5
|
17.02.2009
|
ಬಿಒಟಿ
|
ಅನುಮೋದಿಸಿದೆ
|
|
17
|
ಅನಂತ್‌ಪುರ ರಸ್ತೆ ಮತ್ತು ಬೆಂಗಳೂರು ರಸ್ತೆಯನ್ನು ಸಂಪರ್ಕಿಸುವ, ಬಳ್ಳಾರಿಯ ಹೊರ ವರ್ತುಲ ರಸ್ತೆಯ ಅಭಿವೃದ್ಧಿ. ಪಿಪಿಪಿ ಮಾದರಿಯಲ್ಲಿ
|
5
|
17.02.2009
|
ಡಿಬಿಒಟಿ
|
ಅನುಮೋದಿಸಿದೆ - ಪ್ರಸ್ತಾವನೆಯನ್ನು ಎಸ್‌ಎಚ್‌ಎಲ್‌ಸಿಸಿ ಮುಂದೆ ಇರಿಸಲು ಸಮಿತಿ ಆಡಳಿತ ಸಂಸ್ಥೆಗೆ ತಿಳಿಸಿದೆ.
|
|
18
|
ಮೆ|| ಎಂಇಎಲ್, ಬೆಂಗಳೂರು ಇವರಿಂದ ಹಲ್ಡಿಪುರ ಬಂದರನ್ನು ಗ್ರೀನ್ ಫೀಲ್ಡ್ ಬಂದರನ್ನಾಗಿ ಅಭಿವೃದ್ಧಿಪಡಿಸುವುದು. 'ಸ್ವಿಸ್ ಚಾಲೆಂಜ್' ಮಾದರಿಯಲ್ಲಿ.
|
6
|
19.09.2009
|
ಸ್ವಿಸ್ ಚಾಲೆಂಜ್
|
ಅನುಮೋದಿಸಿದೆ – ಅಗತ್ಯವಾದ ವಿವರವಾದ ಯೋಜನಾ ವರದಿಯೊಂದಿಗೆ ಮುಂದುವರೆಯಲು ಅನುಮತಿ ನೀಡಿದೆ ಹಾಗೂ ವಿವರವಾದ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲು ತಿಳಿಸಿದೆ.
|
|
19
|
ಬಳ್ಳಾರಿಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿ
|
6
|
19.09.2009
|
|
ಅನುಮೋದಿಸಿದೆ- ಭಾರತ ಸರ್ಕಾರದಿಂದ ವಿಜಿಎಫ್ ಪಡೆಯಲು ಎಸ್‌ಡಬ್ಲ್ಯೂಎ ಮೂಅಇ ಗೆ ಸಲಹೆ ನೀಡಿತು.
|
|
20
|
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಕೆಎಸ್‌ಆರ್‌ಟಿಸಿ) ಇಂಟರ್ಮೋಡಲ್ ಟ್ರಾನ್ಸಿಟ್ ಸೆಂಟರ್ ಅಭಿವೃದ್ಧಿ
|
6
|
19.09.2009
|
ಬಿಒಟಿ
|
ಅನುಮೋದಿಸಿದೆ – ಯೋಜನೆಯ ಕಲ್ಪನೆಯು ಪರಿಣಾಮಕಾರಿ ದೂರದೃಷ್ಟಿ ಹೊಂದಿರುವ ಕಾರಣ, ಯೋಜನೆಯ ಬಗ್ಗೆ ದೃಷ್ಟಿ ಹರಿಸಲು ಪ್ರಧಾನ ಕಾರ್ಯದರ್ಶಿ, ಮೂಅಇ, ಇವರ ನೇತೃತ್ವದಲ್ಲಿ ಎಲ್ಲಾ ಶೇರುದಾರರನ್ನೊಳಗೊಂಡಂತೆ ಒಂದು ಉಪ ಸಮಿತಿಯನ್ನು ರಚಿಸಲು ಎಸ್‌ಡಬ್ಲ್ಯೂಎ ಸಲಹೆ ನೀಡಿದು
|
|
21
|
ಜೆಎಸ್ಡಬ್ಲ್ಯೂ ಅವರಿಂದ ರೈಲ್ವೆ ಸೈಡಿಂಗ್ (ತೋರಣಗಲ್ಲು-ಸುಲ್ತಾನಪುರ (11 ಕಿ.ಮೀ) ಸ್ವಾಮಿಹಳ್ಳಿ (37 ಕಿ.ಮೀ)
|
7
|
19.04.2010
|
|
ತಾತ್ವಿಕ ಅನುಮೋದನೆ ನೀಡಿದೆ-
1) ಮೂಅಇ/ಕೇರೈಡ್ ವಿವರವಾದ ಯೋಜನಾ ವರದಿ ಅಧ್ಯಯನಗಳನ್ನು ಮುಂದುವರೆಸಲು;
2) ಈ ವಿಷಯದಲ್ಲಿ ರೈಲ್ವೆ ಸಚಿವಾಲಯವನ್ನು ಸಂರ್ಪಕಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಪ್ರೇರೆಪಿಸುವುದು;
3) ರೈಲ್ವೆ ಸಚಿವಾಲಯವು ಯೋಜನೆಗೆ ಒಪ್ಪಿಗೆ ನೀಡಿದ ನಂತರ, ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವುದು;
|
|
22
|
ಕೈಗಾರಿಕಾ ಉದ್ಯಾನ ವಾಡಾ
|
7
|
19.04.2010
|
|
ತಾತ್ವಿಕ ಅನುಮೋದನೆ ನೀಡಿದೆ
|
|
23
|
ದಾವಣಗೆರೆ ಮತ್ತು ತುಮಕೂರಿನಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆಗಳು
|
7
|
19.04.2010
|
|
ತಾತ್ವಿಕ ಅನುಮೋದನೆ ನೀಡಿದೆ
|
|
24
|
ತಲಗುಪ್ಪ ಹೊನ್ನವರ, ಬಿಜಾಪುರ - ಶಬದ್, ಧಾರವಾಡ - ಬೆಳಗಾವಿ ದ್ವಿಗುಣ ಪಥ
|
7
|
19.04.2010
|
|
ತಾತ್ವಿಕ ಅನುಮೋದನೆ ನೀಡಿದೆ-
1) ರೈಲ್ವೆ ಸಚಿವಾಲಯವು ಯೋಜನೆಗೆ ಒಪ್ಪಿಗೆ ನೀಡಿದ ನಂತರ, ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವುದು;
2) ಬಾಗಲಕೋಟೆಯಿಂದ ಶಹಾಬಾದ್ ವರೆಗಿ ಪಥದ ಆಯ್ಕೆಯ ಬಗ್ಗೆ ಪರಿಶೀಲಿಸುವುದು.
|
|
25
|
ಲಾಜಿಸ್ಟಿಕ್ ಆರ್ಕಿಟೆಕ್ಚರ್
|
7
|
19.04.2010
|
|
ತಾತ್ವಿಕ ಅನುಮೋದನೆ ನೀಡಿದೆ- ಈ ಯೋಜನೆಗಳ ಅಭಿವೃದ್ಧಿಗೆ ಅಧ್ಯಯನಗಳು ಅಗತ್ಯವೆಂದು ಒಪ್ಪಿಕೊಂಡು, ಮಾಸ್ಟರ್ ಪ್ಲ್ಯಾನ್ / ಕಾರ್ಯಸಾಧ್ಯತೆಯ ಅಧ್ಯಯನದೊಂದಿಗೆ ಮುಂದುವರಿಯಲು ಅನುಮತಿಯನ್ನು ನೀಡಿತು.
|
|
26
|
ಬೆಂಗಳೂರು ಮೆಟ್ರೋ ಫೆಸ್-II
|
7
|
19.04.2010
|
|
ಅನುಮೋದಿಸಿದೆ – ಅಧ್ಯಯನಗಳನ್ನು ಕೈಗೊಳ್ಳಲು
|
|
27
|
ನಗರ ಅನಿಲ ವಿತರಣೆ
|
7
|
19.04.2010
|
|
ಅನುಮೋದಿಸಿದೆ-
1) ಕರ್ನಾಟಕದಲ್ಲಿ ಅನಿಲ ವಿತರಣಾ ವ್ಯವಸ್ಥೆಯನ್ನು ಒದಗಿಸಲು ಗೇಲ್ ಗ್ಯಾಸ್ ಲಿಮಿಟೆಡ್ ಜೊತೆ ಜಂಟಿ ಉದ್ಯಮವನ್ನು ರೂಪಿಸುವುದು;
2) ಕೆಎಸ್‌ಐಐಸಿಡಿಯನ್ನು ರಾಜ್ಯದ ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲು;
3) ಮೂಅಇ ಅನ್ನು ಕರ್ನಾಟಕದ, ನೋಡಲ್ ಇಲಾಖೆಯನ್ನಾಗಿ ಅಧಿಕೃತಗೊಳಿಸುವುದು;
|
|
28
|
ಮೆಜೆಸ್ಟಿಕ್ ಪ್ರದೇಶದಲ್ಲಿ ಐಎಂಟಿಸಿ
|
7
|
19.04.2010
|
|
ಅನುಮೋದಿಸಿದೆ- ಬಿಬಿಎಂಪಿ ಪ್ರದೇಶಗಳ ಸುತ್ತಮುತ್ತಲಿನ ಸೂಕ್ತ ಸ್ಥಳಗಳಲ್ಲಿ ನಗರಕ್ಕೆ ಹೋಗುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಉಪಗ್ರಹ ಬಸ್ ನಿಲ್ದಾಣಗಳನ್ನು ಸ್ಥಾಪಿಸಲು ಕೆಎಸ್‌ಆರ್‌ಟಿಸಿ ಕ್ರಮ ಕೈಗೊಳ್ಳುತ್ತದೆ ಎಂಬ ಷರತ್ತಿನ ಮೇರೆಗೆ ಮೆಜೆಸ್ಟಿಕ್ ಪ್ರದೇಶದಲ್ಲಿ ಐಎಂಟಿಸಿ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ನೀಡಿದೆ.
|
|
29
|
ಎಸ್‌ಎಚ್ -132 ರಸ್ತೆ ಯೋಜನೆ (ಬಳ್ಳಾರಿ ನಗರದಿಂದ ಆಂಧರ ಪ್ರದೇಶ ಗಡಿವರೆಗೆ)
|
7
|
19.04.2010
|
|
ಮುಂದುವರೆಸು- ಸಚಿವ ಸಂಪುಟ ಅನುಮೋದನೆ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದು.
|
ಪೂರ್ಣಗೊಂಡಿದೆ-ಮಾರ್ಚ್,2014
|
30
|
ಬೆಂಗಳೂರಿನ ಪೆರಿಫೆರಲ್ಸ್‌ನಲ್ಲಿ ಕ್ರೀಡೆ, ವಿರಾಮ ಮತ್ತು ಮನರಂಜನಾ ಕೇಂದ್ರದ ಅಭಿವೃದ್ಧಿ
|
8
|
23.06.2010
|
|
ತಾತ್ವಿಕ ಅನುಮೋದನೆ ನೀಡಿದೆ- ಯುವ ಜನ ಸೇವಾ ಇಲಾಖೆಯು ಮುಂದಿನ ಯೋಜನಾ ಅಭಿವೃದ್ಧಿಯನ್ನು ಮುಂದುವರಿಸಲು ಸಮಿತಿಯು ಒಪ್ಪಿಕೊಂಡಿತು.
|
|
31
|
ಮಂಗಳೂರಿನಲ್ಲಿ ಹೊರ ವರ್ತುಲ ರಸ್ತೆ ಮತ್ತು ರಿವರ್ ಫ್ರಂಟ್ ಅಭಿವೃದ್ಧಿ (ಮಂಗಳ ಕಾರ್ನಿಚೆ)
|
8
|
23.06.2010
|
|
ತಾತ್ವಿಕ ಅನುಮೋದನೆ ನೀಡಿದೆ-
1) ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ಕೈಗೊಳ್ಳಲು;
2) ಯೋಜನೆಯನ್ನು ಅನುಷ್ಠಾನಗೊಳಿಸಲು ಕೆಎಪಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡುವುದು;
3) ಯೋಜನಾ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಕೆಎಪಿಗೆ ಸಲಹೆ ನೀಡಲು ಕೆಐಪಿಡಿಸಿಯನ್ನು ಯೋಜನಾ ಸಲಹೆಗಾರರಾಗಿ ಉಳಿಸಿಕೊಳ್ಳುವುದು;
|
|
32
|
(1)NH -63 - ಗಿನಿಗೆರೆ - ಗಂಗಾವತಿಯಿಂದ ಸಿಂಧನೂರಿನವರೆಗೆ ರಸ್ತೆಯ ಅಭಿವೃದ್ಧಿ
(2)ಚಿಕ್ಕಬಳ್ಳಾಪುರ ಜಿಲ್ಲೆಯ ಆಂಧ್ರಪ್ರದೇಶದ ಗಡಿಯಲ್ಲಿ ಚಿಂತಾಮಣಿ ತಡ್ಗಲ್ ರಸ್ತೆ ಅಭಿವೃದ್ಧಿ (SH-82)
(3)ದೇವಸುಗೂರು - ಚಿಕ್ಕಸುಗೂರ್ - ರಾಯಚೂರು - ಯರಗೇರದಿಂದ ಮಂತ್ರಾಲಯ ಸೇತುವೆ ಅಭಿವೃದ್ಧಿ (SH-13)
(4)ಲಿಂಗಸುಗೂರು - ಕಲಾಮಾಲದಿಂದ ರಾಯಚೂರಿಗೆ (SH-20) ರ ಅಭಿವೃದ್ಧಿ
(5)ಶಿವಮೊಗ್ಗ - ಹೊನ್ನಳ್ಳಿಯಿಂದ ಹರಿಹರ
|
9
|
06.10.2010
|
|
ಅನುಮೋದಿಸಿದೆ-
1) ಮೇಲೆ ತಿಳಿಸಿದ 5 ಯೋಜನೆಗಳ ರಸ್ತೆಗಳ ಅಭಿವೃದ್ಧಿ / ಸುಧಾರಣೆಗಳನ್ನು ಕೈಗೊಳ್ಳುವುದು;
2) ಮೇಲೆ ತಿಳಿಸಿದ ರಸ್ತೆ ಯೋಜನೆಗಳ ಅನುಷ್ಠಾನಕ್ಕಾಗಿ ಕೆಆರ್‌ಡಿಸಿಎಲ್ ಅನ್ನು ನೋಡಲ್ ಏಜೆನ್ಸಿಯಾಗಿ ನೇಮಿಸುವುದು.
3) ಮೇಲಿನ ಯೋಜನೆಗಳಿಗೆ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್‌ಗಳಾಗಿ ಐಡೆಕ್ ನ ಸೇವೆಗಳನ್ನು ಪಡೆಯುವುದು;
4) ಮೇಲಿನ ಯೋಜನೆಗಳಿಗೆ ಸಂಬಂಧಿಸಿದಂತೆ ವಿಜಿಎಫ್ ಸಹಾಯಕ್ಕಾಗಿ ಭಾರತ ಸರ್ಕಾರವನ್ನು ಸಂರ್ಪಕಿಸುವುದು;
5) ಮೇಲಿನ ಯೋಜನೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದು;
6) ಪಾರದರ್ಶಕ ರೀತಿಯಲ್ಲಿ ಸ್ಪರ್ಧಾತ್ಮಕ ಬಿಡ್‌ಗಳನ್ನು ಆಹ್ವಾನಿಸುವ ನಿಟ್ಟಿನಲ್ಲಿ ವಹಿವಾಟು ಸಲಹೆಗಾರರು ಸಿದ್ಧಪಡಿಸಿದ ವಹಿವಾಟು ಸಲಹಾ ದಾಖಲೆಗಳು ಮತ್ತು ಎಲ್ಲಾ ಬಿಡ್ಡಿಂಗ್ ದಾಖಲೆಗಳನ್ನು ಪಡೆದು ಪ್ರಕ್ರಿಯೆಗೊಳಿಸಲು ಕ್ರಮ ಕೈಗೊಳ್ಳವುದು;
|
1) ಪೂರ್ಣಗೊಂಡಿದೆ- ಸೆಪ್ಟೆಂಬರ್,2015
|
33
|
ಎಂಐಎಸ್ಪಿ ಮೂಲಕ ಪಿಪಿಪಿ ಮಾದರಿಯಲ್ಲಿ ವಾಡಾ ಅಭಿವೃದ್ಧಿ
|
9
|
06.10.2010
|
|
ತಾತ್ವಿಕ ಅನುಮೋದನೆ ನೀಡಿದೆ-
1) MISP ಮಾದರಿಯಲ್ಲಿ ವಾಡಾದ ಅಭಿವೃದ್ಧಿಯನ್ನು ಕೈಗೊಳ್ಳುವುದು;
2) MISP ಮಾದರಿಯಲ್ಲಿ ವಾಡಾವನ್ನು ಕಾರ್ಯಗತಗೊಳಿಸಲು KSIIDC ಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸುವುದು;
3) MISP ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲು iDeCK / ಇತರ ಎಂಪನೇಲ್ಡ್ ವ್ಯವಹಾರ ಸಲಹೆಗಾರರನ್ನು ನೇಮಿಸುವುದು, ಯೋಜನೆಯನ್ನು 3 ಹಂತಗಳಲ್ಲಿ ಕಾರ್ಯಗತಗೊಳಿಸಲು,ಹೂಡಿಕೆಯನ್ನು ಹಂತಹಂತವಾಗಿ ಹಾಗೂ ಆಸಕ್ತಿಗಳ ಅಭಿವ್ಯಕ್ತಿ ಮತ್ತು MISP ಪಾಲುದಾರರ ಆಯ್ಕೆಯನ್ನು ಆಹ್ವಾನಿಸಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದು;
4) GIM ಸಮಯದಲ್ಲಿ ಮೆಗಾ ಯೋಜನೆಗಳಿಗೆ ಎಸ್‌ಎಲ್‌ಎಸ್‌ಡಬ್ಲ್ಯೂಎ, ಎಸ್‌ಎಚ್‌ಎಲ್‌ಸಿಸಿಯು ಒಡಂಬಡಿಕೆ ಮಾಡಿಕೊಂಡಿದ್ದು, ಈಗಾಗಲೇ ನೀಡಿರುವ ಅನುಮತಿಗಳನ್ನು ಗಣನೆಗೆ ತೆಗೆದುಕೊಂಡು ವಾಡಾಕ್ಕೆ ಸೂಕ್ತವಾದ ಭೂ ಬಳಕೆ ಯೋಜನೆಯನ್ನು ಸೂಚಿಸುವುದು;
5) ಎಸ್‌ಎಚ್‌ಎಲ್‌ಸಿಸಿ ಮತ್ತು ಸಚಿವ ಸಂಪುಟದಿಂದ ಅಗತ್ಯವಾದ ಅನುಮೋದನೆಗಳನ್ನು ಪಡೆದು ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು;
|
|
34
|
(1)ಜಯನಗರ 4 ನೇ ಬ್ಲಾಕ್‌ನ ಟಿಟಿಎಂಸಿಯ ಅಭಿವೃದ್ಧಿ (2)ಇಂದಿರಾನಗರದ ಟಿಟಿಎಂಸಿಯ ಅಭಿವೃದ್ಧಿ (3)ಕತ್ರಿಗುಪ್ಪೆಯ ಟಿಟಿಎಂಸಿಯ ಅಭಿವೃದ್ಧಿ (4) ಮಲ್ಲೇಶ್ವರಂನ ಬಸ್ ಟರ್ಮಿನಲ್ ಮತ್ತು ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿ
|
9
|
06.10.2010
|
|
ತಾತ್ವಿಕ ಅನುಮೋದನೆ ನೀಡಿದೆ-
1) ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ತಾತ್ವಿಕ ಅನುಮೋದನೆಗೆ ಒಪ್ಪಿಗೆ ನೀಡುವುದು;
2) ಬಿಎಂಟಿಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸುವುದು;
3) ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು;
4) ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ಕೈಗೊಳ್ಳಲು ಎಸ್‌ಎಚ್‌ಎಲ್‌ಸಿಸಿ ಮತ್ತು ಸಚಿವ ಸಂಪುಟ ಅನುಮೋದನೆಗೆ ವಿನಂತಿಸುವುದು;
5) ರಿಯಾಯಿತಿ ಪ್ರಾಧಿಕಾರ ಮತ್ತು ರಿಯಾಯಿತಿದಾರರಿಬ್ಬರ ಪ್ರಮುಖ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳಲು ಇಂಟರ್ಫೇಸ್ ಸಮಿತಿಯನ್ನು ರಚಿಸುವುದು;
|
|
35
|
ಬೆಂಗಳೂರಿನಲ್ಲಿ ನಾಲ್ಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಅಭಿವೃದ್ಧಿ
|
11
|
08.05.2012
|
|
ತಾತ್ವಿಕ ಅನುಮೋದನೆ ನೀಡಿದೆ
|
|
36
|
ಯಲಹಂಕ ಮತ್ತು ಎಲೆಕ್ಟ್ರಾನಿಕ್ ಸಿಟಿಯ ಟಿಟಿಎಂಸಿಯ ಅಭಿವೃದ್ಧಿ
|
11
|
08.05.2012
|
|
ತಾತ್ವಿಕ ಅನುಮೋದನೆ ನೀಡಿದೆ
|
|
37
|
ಜಯನಗರ ೪ನೇ ಬ್ಲಾಕ್ನ ಟಿಟಿಎಂಸಿಯ ಅಭಿವೃದ್ಧಿ
|
11
|
08.05.2012
|
|
ಅನುಮೋದಿಸಿದೆ
|
|
38
|
ಗುಲ್ಬರ್ಗಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಗುಲ್ಬರ್ಗಾದಲ್ಲಿ ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ
|
12
|
06.03.2013
|
|
ಅನುಮೋದಿಸಿದೆ - ರಿಯಾಯಿತಿ ಪಾವತಿಯ ಕುರಿತು ವಿಶ್ಲೇಷಣೆ ಮಾಡಲು
|
|
39
|
SH-62,76,57 ಹಿರೇಕೆರೂರು- ರಾಣೆಬೆನ್ನೂರು (on NH-04) -58.3 ಕಿ.ಮೀ
|
12
|
06.03.2013
|
|
ತಾತ್ವಿಕ ಅನುಮೋದನೆ ನೀಡಿದೆ
|
|
40
|
ಮುಂಡರಗಿ-ಹಡಗಲಿ-ಹರಪನಹಳ್ಳಿ- SH-45,47 ರ ಅಭಿವೃದ್ಧಿ
|
12
|
06.03.2013
|
|
ತಾತ್ವಿಕ ಅನುಮೋದನೆ ನೀಡಿದೆ
|
|
41
|
ಭಂಟವಾಳ-ಬೆಲ್ತಂಗಡಿ SH-64 ರ ಅಭಿವೃದ್ಧಿ
|
12
|
06.03.2013
|
|
ತಾತ್ವಿಕ ಅನುಮೋದನೆ ನೀಡಿದೆ
|
|
42
|
ಯಲಹಂಕ ಆಂಧ್ರ ಪ್ರದೇಶ ಗಡಿವರೆಗೆ ರಸ್ತೆ ಅಭಿವೃದ್ಧಿ
|
12
|
06.03.2013
|
|
ಅನುಮೋದಿಸಿದೆ
|
ಮುಂದುವರೆದ ಯೋಜನೆ, ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾಗಿದೆ- ಅಕ್ಟೋಬರ್, 2018
|
43
|
ನೇಲಮಂಗಲದಿಂದ ಚಿಕ್ಕಬಳ್ಳಾಪುರ ವಿಭಾಗದವರೆಗಿನ ರಸ್ತೆಯ ಅಭಿವೃದ್ಧಿ
|
12
|
06.03.2013
|
|
ಅನುಮೋದಿಸಿದೆ
|
|
44
|
ಹೊಸಕೋಟೆ - ಮಾಲೂರು – ತಮಿಳು ನಾಡು ಗಡಿಯವರೆಗೆ ರಸ್ತೆಯ ಅಭಿವೃದ್ಧಿ
|
12
|
06.03.2013
|
|
ಅನುಮೋದಿಸಿದೆ
|
|
45
|
ಬೆಂಗಳೂರಿನ ಸುಬ್ಬರಾಯನಪಾಳ್ಯದಲ್ಲಿರುವ ರಾಮೋಹಳ್ಳಿ ಪುರಸಭೆಯ ಘನತ್ಯಾಜ್ಯದ ಅನುಸ್ಥಾಪನಾ, ನಿಯೋಜನೆ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ
|
12
|
06.03.2013
|
|
ತಾತ್ವಿಕ ಅನುಮೋದನೆ ನೀಡಿದೆ
|
|
46
|
ಬೆಲಿಕೆರಿ ಬಂದರಿನ ಅಭಿವೃದ್ಧಿ
|
14
|
27.11.2014
|
|
ಅನುಮೋದಿಸಿದೆ
|
|
47
|
ಮೂಡಬಿದರೆ ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ
|
15
|
23.05.2015
|
|
ತಾತ್ವಿಕ ಅನುಮೋದನೆ ನೀಡಿದೆ
|
|
48
|
ಮಳವಳ್ಳಿ-ಮದ್ದುರು-ಹುಲಿಯೂರುದುರ್ಗ-ಕುಣಿಗಲ್-ತುಮಕೂರು-ಕೊರಟಗೆರೆ-ಮಧುಗಿರಿ-ಪಾವಗಡ ರಸ್ತೆ ಅಭಿವೃದ್ಧಿ
|
15
|
23.05.2015
|
|
ಅನುಮೋದಿಸಿದೆ
|
|
49
|
ಮುಧೋಳ್-ಮಹಾಲಿಂಗಪುರ-ಕಬ್ಬೂರು-ಚಿಕ್ಕೋಡಿ-ನಿಪ್ಪಾಣಿ-ಮಹಾರಾಷ್ಟ್ರ ಗಡಿ ರಸ್ತೆ ಅಭಿವೃದ್ಧಿ
|
15
|
23.05.2015
|
|
ಅನುಮೋದಿಸಿದೆ
|
|
50
|
ಭದ್ರಾ ಅಣೆಕಟ್ಟು ಬಳಿ ಪ್ರವಾಸೋದ್ಯಮ ಮೂಲಸೌಲಭ್ಯ ಒದಗಿಸುವುದು
|
16
|
16.06.2016
|
|
ಅನುಮೋದಿಸಿದೆ
|
|
51
|
ಹಿಡ್ಕಲ್ ಅಣೆಕಟ್ಟು ಬಳಿ ಪ್ರವಾಸೋದ್ಯಮ ಮೂಲಸೌಲಭ್ಯ ಒದಗಿಸುವುದು
|
16
|
16.06.2016
|
|
ಅನುಮೋದಿಸಿದೆ
|
|
52
|
ಮಲ್ಲಪ್ರಭಾ ಅಣೆಕಟ್ಟು ಬಳಿ ಪ್ರವಾಸೋದ್ಯಮ ಮೂಲಸೌಲಭ್ಯ ಒದಗಿಸುವುದು
|
16
|
16.06.2016
|
|
ಅನುಮೋದಿಸಿದೆ
|
|
53
|
ಚಲ್ಲಘಟ್ಟದಲ್ಲಿ ಬ್ಲೋನ್ ಫಿಲಂ ಉತ್ಪಾದನಾ ಘಟಕದ ಸ್ಥಾಪನೆ
|
16
|
16.06.2016
|
|
ತಾತ್ವಿಕ ಅನುಮೋದನೆ ನೀಡಿದೆ
|
|
54
|
ಚಲ್ಲಘಟ್ಟದಲ್ಲಿ ಕರೊಗೇಟೆಡ್ ಬಾಕ್ಸ್ ಉತ್ಪಾದನಾ ಘಟಕದ ಸ್ಥಾಪನೆ
|
16
|
16.06.2016
|
|
ಆಡಳಿತಾತ್ಮಕ ಅನುಮೋದನೆ ನೀಡಿದೆ-
|
|
55
|
ಚನ್ನರಾಯಪಟ್ಟಣದಲ್ಲಿ 2000/3000 ಮೆ.ಟನ್ ಸಾಮರ್ಥ್ಯದ ಡೀಪ್ ಫ್ರೀಜರ್ ಘಟಕ
|
16
|
16.06.2016
|
|
ತಾತ್ವಿಕ ಅನುಮೋದನೆ ನೀಡಿದೆ
|
|
56
|
ಧಾರವಾಡದಲ್ಲಿ ಸ್ವಯಂಚಾಲಿತ ಹಾಲು ಪರಿವರ್ತನಾ ಘಟಕಗಳು
|
16
|
16.06.2016
|
|
ತಾತ್ವಿಕ ಅನುಮೋದನೆ ನೀಡಿದೆ
|
|
57
|
ಮಂಡ್ಯ ಮತ್ತು ಕೋಲಾರದಲ್ಲಿ ದಿನಕ್ಕೆ 500 ಮೆ.ಟನ್ ಸಾಮರ್ಥ್ಯದ ಸ್ವಯಂಚಾಲಿತ ಮೆಗಾ ಜಾನುವಾರು ಫೀಡ್ ಉತ್ಪಾದನಾ ಘಟಕ
|
16
|
16.06.2016
|
|
ತಾತ್ವಿಕ ಅನುಮೋದನೆ ನೀಡಿದೆ
|
|
58
|
ಮಂಡ್ಯದಲ್ಲಿ ಅಲ್ಟ್ರಾ ಹೈ ಟ್ರೇಟೆಡ್ - ಆರೋಗ್ಯ ಪಾನೀಯ ಯೋಜನೆ
|
16
|
16.06.2016
|
|
ತಾತ್ವಿಕ ಅನುಮೋದನೆ ನೀಡಿದೆ
|
|
59
|
ಕೆಎಸ್‌ಡಬ್ಲ್ಯುಸಿಯಿಂದ ಶೇಖರಣಾ ಮನೆಗಳ ಮೇಲ್ ಚಾವಣಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸುವುದು
|
16
|
16.06.2016
|
|
ತಾತ್ವಿಕ ಅನುಮೋದನೆ ನೀಡಿದೆ – ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಅನುಮೋದನೆ ನೀಡಲಾಯಿತು ಮತ್ತು ಸಚಿವ ಸಂಪುಟದಲ್ಲಿ ಮಂಡಿಸಲಾಯಿತು.
|
|
60
|
ಗೋರೂರು ಅಣೆಕಟ್ಟಿನಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಸೌಲಭ್ಯ
|
16
|
16.06.2016
|
|
ತಾತ್ವಿಕ ಅನುಮೋದನೆ ನೀಡಿದೆ
|
|
61
|
ಕಬಿನಿ ಜಲಾಶಯದಲ್ಲಿ (ಕಬಿನಿ ವನಸಿರಿ) ಪ್ರವಾಸೋದ್ಯಮ ಮೂಲಸೌಕರ್ಯ ಸೌಲಭ್ಯ
|
16
|
16.06.2016
|
|
ತಾತ್ವಿಕ ಅನುಮೋದನೆ ನೀಡಿದೆ
|
|
62
|
ಕೆಎಸ್‌ಡಬ್ಲ್ಯುಸಿಯ ಏಳು ಗೋದಾಮುಗಳನ್ನು ಪಿಪಿಪಿ ಮಾದರಿಯಲ್ಲಿ ಕೋಲ್ಡ್ ಸ್ಟೋರೇಜ್‌ಗಳಾಗಿ ಅಭಿವೃದ್ಧಿಪಡಿಸುವುದು
|
18
|
11.01.2018
|
|
ತಾತ್ವಿಕ ಅನುಮೋದನೆ ನೀಡಿದೆ
|
|
63
|
ಪಿಪಿಪಿಯಲ್ಲಿ ಕೆಎಸ್‌ಡಬ್ಲ್ಯುಸಿ ಗೋದಾಮುಗಳ ಕಾರ್ಯಾಚರಣೆ ಮತ್ತು ನಿರ್ವಹಣೆ
|
18
|
11.01.2018
|
|
ಅನುಮೋದಿಸಿದೆ
|
|
64
|
ಕನಕಪುರ ಬಸ್ ನಿಲ್ದಾಣದಲ್ಲಿ ಬಸ್ ಟರ್ಮಿನಲ್ ಮತ್ತು ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ
|
18
|
11.01.2018
|
|
ಅನುಮೋದಿಸಿದೆ
|
|
65
|
ಸಿರಸಿಯಲ್ಲಿ ಹಾಲು ಶೇಕರಣೆ ಮತ್ತು ಪ್ಯಾಕಿಂಗ್ ಘಟಕದ ಸ್ಥಾಪನೆ
|
18
|
11.01.2018
|
|
ಅನುಮೋದಿಸಿದೆ
|
|
66
|
ಪಿಪಿಪಿ ಮಾದರಿಯಲ್ಲಿ ಕೃಷ್ಣರಾಜಸಾಗರ ಬೃಂದಾವನ ಉದ್ಯಾನದ ಅಭಿವೃದ್ಧಿ
|
20
|
26.11.2019
|
|
ಅನುಮೋದಿಸಿದೆ
|
|
67 |
ಮೈಸೂರು ಮೃಗಾಲಯ ಪ್ರಾಧಿಕಾರದಿಂದ ಸ್ವಿಸ್ ಚಾಲೆಂಜ್ ಮಾದರಿಯಲ್ಲಿ ಅಕ್ವೇರಿಯಂ ಅಭಿವೃದ್ಧಿ |
20 |
26.11.2019 |
ಸ್ವಿಸ್ ಚಾಲೆಂಜ್ |
ಅನುಮೋದಿಸಿದೆ |
|
68 |
ಪಿಪಿಪಿ ಮಾದರಿಯಲ್ಲಿ ಹುಲ್ಲಿಕೇರೆ, ಕೊಪ್ಪಳ ಉದ್ಯಾನದ ಅಭಿವೃದ್ಧಿ |
20 |
26.11.2019 |
|
ಅನುಮೋದಿಸಿದೆ |
|
69 |
ಕೆಆರ್‌ಡಿಸಿಎಲ್ - ಯಲಹಂಕ - ಎ.ಪಿ. ಬಾರ್ಡರ್ ನ 3 ನೇ ಕಂತಿನ ಕೆವಿಜಿಎಫ್ ಬಿಡುಗಡೆ |
20 |
26.11.2019 |
|
ಅನುಮೋದಿಸಿದೆ |
|
70 |
ಮಂಚಿನಬೆಲೆ ಅಣೆಕಟ್ಟು (ರಾಮನಗರ ಜಿಲ್ಲೆ) ಇಲ್ಲಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿ |
20 |
26.11.2019 |
|
ಅನುಮೋದಿಸಿದೆ |
|
71 |
ತಡದಿ ಬಂದರಿನಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ನಗರ, ಪರಿಸರ ಪ್ರವಾಸೋದ್ಯಮ ನಗರದ ಅಭಿವೃದ್ಧಿ |
20 |
26.11.2019 |
|
ಅನುಮೋದಿಸಿದೆ |
|
72 |
ಪಿಪಿಪಿ ಮಾದರಿಯಲ್ಲಿ ಸಾಗರ ತಾಲ್ಲೂಕಿನ ಜೋಗ್ ಜಲಪಾತ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪಂಚತಾರ ಹೋಟೆಲ್ ಕಾಮಪ್ಲೆಕ್ಸ್, ರೋಪ್ ವೇ ಮತ್ತು ಸ್ವೇಷನ್ಗಳನ್ನು ನಿರ್ಮಿಸುವ ಕುರಿತು
|
21 |
09.06.2021 |
ಡಿಬಿಎಫ್ ಒಟಿ |
ಅನುಮೋದಿಸಿದೆ |
|
73 |
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮಾವೇಶ ಮತ್ತು ಪ್ರದರ್ಶನ ಕೇಂದ್ರವನ್ನು ಅಭಿವೃದ್ಧಿಪಡಿಸಲು ಮೆ|| ಬಿಎಸಿಎಲ್ ರ ಪ್ರಸ್ತಾವನೆಯ ಕುರಿತು
|
21 |
09.06.2021 |
ಬಿಒಒಟಿ |
ಅನುಮೋದಿಸಿದೆ |
|
74 |
ಕಿದ್ವಾಯಿ ಗ್ರಂಥಿ ಸ್ಮಾರಕದಲ್ಲಿ PET CT Scan (Digital) ಘಟಕವನ್ನು ಸ್ಥಾಪಿಸುವ ಕುರಿತು |
21 |
09.06.2021 |
ಬಿಒಒಟಿ |
ಅನುಮೋದಿಸಿದೆ |
|
75 |
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಉಡುಪಿ ಡಿಜಿಟಲ್ ಇಫ್ರಾಸ್ಟ್ರಕ್ಚರ್ ಯೋಜನೆ ಕುರಿತು |
21 |
09.06.2021 |
|
ತಾತ್ವಿಕ ಅನುಮೋದನೆ |
|
76 |
ಬೆಂಗಳೂರು ನಗರಕ್ಕೆ ಫೆರಿಫೆರಲ್ ರಿಂಗ್ ರೋಡ್ ಅಭಿವೃದ್ಧಿ ಕುರಿತು
|
21 |
09.06.2021 |
|
ಅನುಮೋದಿಸಿದೆ |
|
77 |
ಸಿಂಧನೂರು-ರಾಯಚೂರು-ಹೊಸೂರು-ಸಿದ್ದರಾಮ್ ಪುರ-ಗದ್ವಾಲ್ ಕ್ರಾಸ್ ರಸ್ತೆ-ಚಂದ್ರಬಂಡ ಕ್ರಾಸ್ ರಸ್ತೆ-ಡಿರಾಮ್ ಪುರ ಕ್ರಾಸ್ ರಸ್ತೆ ಮತ್ತು ಯರಮರಸ್ ಅನ್ನು NH-167 ಸಂಪರ್ಕಿಸುವ ರಸ್ತೆ ಯೋಜನೆ. |
21 |
09.06.2021 |
|
ಅನುಮೋದಿಸಿದೆ |
|
78 |
EWS/MIG-I/LIG/ ಕೈಗಾರಿಕಾ ಮತ್ತು ಸೇವಾ ವಲಯದ ಕೆಲಸಗಾರರಿಗೆ PPP ಮಾದರಿಯಲ್ಲಿ ಕೈಗೆಟಕುವ ದರದಲ್ಲಿ ವಸತಿ ಅಭಿವೃದ್ಧಿ
|
21 |
09.06.2021 |
|
ಅನುಮೋದಿಸಿದೆ |
|
79 |
ನಂದಿ ಬೆಟ್ಟದಲ್ಲಿ ಪ್ಯಾಸೆಂಜರ್ ರೋಪ್ ವೇ ಅಭಿವೃದ್ಧಿ ಮತ್ತು ಕಾರ್ಯಾಚರಣೆ |
22 |
12.10.2021 |
ಡಿಬಿಎಫ್ ಒಟಿ |
ಅನುಮೋದಿಸಿದೆ |
|
80 |
ಶ್ರೀ ಕಂಠೀರವ ಕ್ರೀಡಾಂಗಣ ಸಂಕೀರ್ಣದ ಆಧುನೀಕರಣ ಹಾಗೂ ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ
|
22 |
12.10.2021 |
|
ಅನುಮೋದಿಸಿದೆ |
|
81 |
ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ವೈಮಾಣಿಕ ಮೂಲಸೌಲಭ್ಯದ ಅಭಿವೃದ್ಧಿ
|
22 |
12.10.2021 |
ಡಿಬಿಎಫ್ ಒಟಿ |
ಅನುಮೋದಿಸಿದೆ |
|
82 |
ಗ್ರಾಮೀಣ ನೀರು ಸರಬರಾಜು ಮೂಲಸೌಕರ್ಯದ ಅನುಷ್ಟಾನ ಹಾಗೂ ನಿರ್ವಹಣೆ- ಸ್ವಯಂಚಾಲಿತ ಗ್ರಾಮೀಣ ಕುಡಿಯುವ ನೀರು ವಿತರಣಾ ವ್ಯವಸ್ಥೆ (ARDWDS)
|
22 |
12.10.2021 |
ಡಿಬಿಎಫ್ ಒಟಿ |
ಅನುಮೋದಿಸಿದೆ |
|
83 |
ಬೆಂಗಳೂರು ಗ್ರಾಮಾಂತರ (ದೇವನಹಳ್ಳಿ) ಮತ್ತು ಹೊಸಪೇಟೆಯಲ್ಲಿ ಜಿಲ್ಲಾ ಸ್ಟೇಡಿಯಂಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು
|
22 |
12.10.2021 |
|
ತಾತ್ವಿಕ ಅನುಮೋದನೆ |
|
84 |
ಪಶುಸಂಗೋಪನೆ ಇಲಾಖೆ
- ಲಿಂಗದಹಳ್ಳಿ ಮತ್ತು ಹೆಸರಘಟ್ಟದಲ್ಲಿ ಸೈಲೇಜ್ ತಯಾರಿಕ ಘಟಕವನ್ನು ಸ್ಥಾಪಿಸುವುದು
- ದಾಸೇನಹಳ್ಳಿಯಲ್ಲಿ ಫೀಡ್ ಸಾಂದ್ರೀಕರಣ, ಖನಿಜ ಮಿಶ್ರಣ ಘಟಕ ಮತ್ತು ಫೀಡ್ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವುದು
- ದಾಸೇನಹಳ್ಳಿಯಲ್ಲಿ Rendring Plant ನ ಸ್ಥಾಪನೆ
- ದೊಡ್ಡಬಳ್ಳಾಪುರದ ಕೋಡಿಹಳ್ಳಿಯಲ್ಲಿ ಥೀಮ್ ಪಾರ್ಕ್
- ಚಿಲುವನಹಳ್ಳಿ ಯ ವಧಾಗಾರ ದ O&M
- ಹೆಸರಘಟ್ಟದಲ್ಲಿ ಪಶುಲೋಕ ಥೀಮ್ ಪಾರ್ಕ್ ಸ್ಥಾಪನೆ
|
22 |
12.10.2021 |
|
ತಾತ್ವಿಕ ಅನುಮೋದನೆ |
|
85 |
ಮೀನುಗಾರಿಕೆ ಇಲಾಖೆ
- ಗಂಗೊಳ್ಳಿ, ಮಚಲಿ ಮತ್ತು ಬೈಕಂಪಾಡಿ ಮತ್ತು ದಕ್ಷಿಣ ಕನ್ನಡದಲ್ಲಿ ಸೀ ಫುಡ್ ಪಾರ್ಕ್
- Cage Culture in Reservoirs across Karnataka
- ಸಾರ್ವಜನಿಕ ಮತ್ಸ್ಯಾಗಾರ- O & M
- Fish Seed ಉತ್ಪಾದನಾ ಕೇಂದ್ರ
- Integrated Reservoir Fisheries Dev
- Cold Chain dev for Fisheries
- Tuna Fish Processing Unit at Mangalore
|
22 |
12.10.2021 |
|
ತಾತ್ವಿಕ ಅನುಮೋದನೆ |
|
86 |
ರಾಜ್ಯದಾದ್ಯಂತ 15 ಸ್ಥಳಗಳಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್ ಅಭಿವೃದ್ಧಿ (ಹಿಂದುಳಿದ ವರ್ಗಗಳ ಇಲಾಖೆ)
|
22 |
12.10.2021 |
|
ತಾತ್ವಿಕ ಅನುಮೋದನೆ |
|
87 |
ತೋಟಗಾರಿಕೆ ಇಲಾಖೆ
- ರಾಮನಗರದ ಬೈರಪಟ್ಟಣದಲ್ಲಿ ಮಾವು ಸಂಸ್ಕರಣಾ ಘಟಕ
- ಕೊಪ್ಪಳದಲ್ಲಿ ತೋಟಗಾರಿಕ ಪಾರ್ಕ್
|
22 |
12.10.2021 |
|
ತಾತ್ವಿಕ ಅನುಮೋದನೆ |
|
88 |
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
- ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ 6- ಬಾಲಕರ ಮತ್ತು 26 ಬಾಲಕಿಯರ ವಸತಿ ಕ್ರೀಡಾ ಹಾಸ್ಟೆಲ್‌ಗಳ ನಿರ್ಮಾಣ ಮತ್ತು ಕಾರ್ಯಾಚರಣೆ
-
ಉಡುಪಿ, ಕುಂತಿ ಬೆಟ್ಟ, ವರ್ಲಕೊಂಡ ಮತ್ತು ಮುರುಡೇಶ್ವರದಲ್ಲಿ ಸಾಹಸ ಕ್ರೀಡೆ ಸೌಲಭ್ಯಗಳ ಉನ್ನತೀಕರಣ ಮತ್ತು ಕಾರ್ಯಾಚರಣೆ.
-
9 ತಾಲ್ಲೂಕು ಕೇಂದ್ರ ಸ್ಥಾನಗಳಲ್ಲಿ ತಾಲ್ಲೂಕು ಕ್ರೀಡಾಂಗಳ ಅಭಿವೃದ್ಧಿ
-
ಕೆಎಸ್‌ಐಐಡಿಸಿಯೊಂದಿಗೆ ಜಂಟಿ ಉದ್ಯಮ ಮಾದರಿಯಲ್ಲಿ ಎಚ್‌ಎಸ್‌ಆರ್ ಲೇಔಟ್ , ತಾವರೆಕೆರೆ ಮತ್ತು ಬೆಂಗಳೂರು ಸುತ್ತಮುತ್ತಲಿನ ಕ್ರೀಡಾಂಗಣಗಳ ಅಭಿವೃದ್ಧಿ
- ತುಮಕೂರಿನಲ್ಲಿ ಕೇಲೋ ಇಂಡಿಯಾ ಕ್ರೀಡಾ ಸ್ಟೇಡಿಯಂ ಅನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು
- ಯಾದಗಿರಿಯಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವುದು
|
22 |
12.10.2021 |
|
ತಾತ್ವಿಕ ಅನುಮೋದನೆ |
|
89 |
ಮೂಅ,ಬಂ&ಒಜಸಾ ಇಲಾಖೆ
1. Exploring potential of RORO/Passenger Ferry Services in Karnataka by identifying the routes and locations from Panaji to Mangalore on PPP Mode
2.Project Structuring for Resort Development at Mangalore |
22 |
12.10.2021 |
|
ತಾತ್ವಿಕ ಅನುಮೋದನೆ |
|
90 |
ನಗರಾಭೀವೃದ್ಧಿ ಇಲಾಖೆ
ಗದಗ ಬೆಟಗೇರಿ ನಗರಸಭೆಗೆ ಸೇರಿದ ತ್ಯಾಜ್ಯ ವಿಲೇವಾರಿ ಜಾಗದಲ್ಲಿ Waste to Engergy (WtE) ಘಟಕವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು:
|
22 |
12.10.2021 |
|
ತಾತ್ವಿಕ ಅನುಮೋದನೆ |
|
91 |
ದೇವನಹಳ್ಳಿ ತಾಲ್ಲೂಕಿನ ಬಾಳೇಪುರದಲ್ಲಿ ಲಭ್ಯವಿರುವ ಕೆಎಸ್‌ಐಐಡಿಸಿ ಸ್ಥಳವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು
|
22 |
12.10.2021 |
|
ತಾತ್ವಿಕ ಅನುಮೋದನೆ |
|
92 |
ಮುದಗಲ್-ರಾಯಚೂರು ವಯಾ ಪಮ್ಮನಕಲ್ಲೂರು, ಕರಿತಾಳ್ ರಸ್ತೆ ಅಭಿವೃದ್ಧಿ |
22 |
12.10.2021 |
|
ತಾತ್ವಿಕ ಅನುಮೋದನೆ |
|
93 |
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತಕ್ಕೆ ಸೇರಿದ ಯಶವಂತಪುರ ಜಾಗವನ್ನು ಪಿಪಿಪಿ ಮಾದರಿಯಲ್ಲಿ (DBFOT) ಅಭಿವೃದ್ಧಿ
|
23 |
24.08.2022 |
|
ಅನುಮೋದನೆ |
|
94 |
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತಕ್ಕೆ ಸೇರಿದ ಧಾರವಾಡ ಜಾಗವನ್ನು ಪಿಪಿಪಿ ಮಾದರಿಯಲ್ಲಿ (DBFOT) ಅಭಿವೃದ್ಧಿ
|
23 |
24.08.2022 |
|
ಅನುಮೋದನೆ |
|
95 |
ಕಾವೇರಿ ನೀರಾವರಿ ನಿಗಮ ನಿಯಮಿತಕ್ಕೆ ಸೇರಿದ ರಾಮನಗರ ಜಿಲ್ಲೆಯ ಮಂಚನಬೆಲೆ ಅಣೆಕಟ್ಟಿನ ಸ್ಥಳದಲ್ಲಿ ಪಿಪಿಪಿ ಮಾದರಿಯಲ್ಲಿ (DBFOT) ಪರಿಸರ ಸ್ನೇಹಿ ಪ್ರವಾಸೋದ್ಯಮ ತಾಣದ ಅಭಿವೃದ್ಧಿ
|
23 |
24.08.2022 |
|
ಅನುಮೋದನೆ |
|
96 |
ಹುಬ್ಬಳ್ಳಿ-ಧಾರವಾಡದಲ್ಲಿ ವಾಣಿಜ್ಯ ಯೋಜನೆ. |
23 |
24.08.2022 |
|
ತಾತ್ವಿಕ ಅನುಮೋದನೆ |
|
97 |
ಸಾರಿಗೆ ಇಲಾಖೆ
- ಕಲಬುರಗಿಯಲ್ಲಿ ಹಾಲಿ ಕೇಂದ್ರ ಕಛೇರಿ ನಿವೇಶನದಲ್ಲಿ ನೂತನ ಕೇಂದ್ರ ಕಛೇರಿಯ ಆಡಳಿತ ಕಟ್ಟಡವನ್ನು ವಾಣಿಜ್ಯ ಸಂಕೀರ್ಣದೊಂದಿಗೆ.
-
ಮೈಸೂರು-ನಂಜನಗೂಡು ರಸ್ತೆ ಜಂಕ್ಷನ್‌ನಲ್ಲಿ ವೇಸೈಡ್ ಸೌಕರ್ಯಗಳ ನಿರ್ಮಾಣ- ಅನುಸಮರ್ಥನೆ
- ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದಲ್ಲಿ ರಸ್ತೆ ಬದಿಯ ಸೌಕರ್ಯಗಳ ನಿರ್ಮಾಣ- ಅನುಸಮರ್ಥನೆ
- ಕರ್ನಾಟಕದಲ್ಲಿ ಹೆದ್ದಾರಿಗಳ ಹೊರತಾಗಿ ಗುರುತಿಸಲಾದ 10 ಸ್ಥಳಗಳಲ್ಲಿ ವೇಸೈಡ್ ಸೌಕರ್ಯಗಳ ನಿರ್ಮಾಣ- ಅನುಸಮರ್ಥನೆ
- ಹುಬ್ಬಳ್ಳಿಯಅಂಚಟಗೇರಿ, ಮತ್ತು ದಾಂಡೇಲಿಗಳಲ್ಲಿಲಾಜಿಸ್ಟಿಕ್ ಪಾರ್ಕ್ ಅಥವಾ ಟ್ರಕ್‌ಟರ್ಮಿನಲ್‌ಗಳನ್ನುನಿರ್ಮಾಣ- ಅನುಸಮರ್ಥನೆ
|
23 |
24.08.2022 |
|
ತಾತ್ವಿಕ ಅನುಮೋದನೆ |
|
98 |
ರೇಷ್ಮೆ ಇಲಾಖೆ
ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಭವನ ಸ್ಥಾಪನೆ – ಅನುಸಮರ್ಥನೆ
|
23 |
24.08.2022 |
|
ತಾತ್ವಿಕ ಅನುಮೋದನೆ |
|
99 |
ತೋಟಗಾರಿಕೆ ಇಲಾಖೆ
- 2022-23ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ – 37 ರಲ್ಲಿ ಘೋಷಿತವಾದ ತೋಟಗಾರಿಕೆ ಇಲಾಖೆಯ ಕೋಲ್ಡ್ ಸ್ಟೋರೇಜ್ – ದ್ರಾಕ್ಷರಸ ಮಂಡಳಿಯಿಂದ ಅನುಷ್ಠಾನಗೊಳಿಸುವ ಬಗ್ಗೆ.
- ಹಾವೇರಿ ಜಿಲ್ಲೆಯ ಹಾನ್‌ಗಲ್ ತಾಲ್ಲೂಕಿನಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆ.
|
23 |
24.08.2022 |
|
ತಾತ್ವಿಕ ಅನುಮೋದನೆ |
|
100 |
ಕೃಷಿ ಇಲಾಖೆ
ವಿಜಯಪುರ ಆಹಾರ ಪಾರ್ಕ್ ಅಭಿವೃದ್ಧಿ ಸಲಹೆ ನೀಡಲು ಮತ್ತು ಯೋಜನಾ ಪ್ರಸ್ತಾವನೆಯನ್ನು Transaction advisor ಇವರ ಸೇವೆಯನ್ನು ಒದಗಿಸುವ ಬಗ್ಗೆ
|
23 |
24.08.2022 |
|
ತಾತ್ವಿಕ ಅನುಮೋದನೆ |
|
101 |
ಪಶು ಸಂಗೋಪನೆ ಮತ್ತು ಮೀನುಗಾರಿಕೆ
- ಕ್ವೀನ್ಸ್ ರಸ್ತೆಯಲ್ಲಿರುವ 24*7 ಪಶುವೈದ್ಯಕೀಯ ಸೂಪರ್ ಸ್ಪೇಷಾಲಿಟಿ
ಆಸ್ಪತ್ರೆಯನ್ನು ಪಿಪಿಪಿ ಮಾದರಿಯಲ್ಲಿ ಮನ್ನಡೆಸುವ ಕುರಿತು
- ಕೊಪ್ಪಳದಲ್ಲಿ Sexed Sorted Semen production ಘಟಕ ಸ್ಥಾಪನೆ
- ರಾಮಗೊಂಡನಹಳ್ಳಿ, ಯಲಹಂಕದಲ್ಲಿ ಕಾಲು ಮತ್ತು ಬಾಯಿ ಜ್ವರದ ಕಾಯಿಲೆಗೆ ಲಸಿಕೆ ತಯಾರಿಕಾ ಸೌಲಭ್ಯ ಯೋಜನೆ
|
23 |
24.08.2022 |
|
ತಾತ್ವಿಕ ಅನುಮೋದನೆ |
|
102 |
ಲೋಕೋಪಯೋಗಿ ಇಲಾಖೆ (ಕೆ.ಆರ್.ಡಿ.ಸಿ.ಎಲ್)
- ಮೈಸೂರು- ಮಡಿಕೇರಿಯಲ್ಲಿ ಬರುವ ಹುಣಸೂರು ತಾಲ್ಲೂಕು ಯಶೋಧರ ಪುರ ಹತ್ತಿರ ರಾಷ್ಟ್ರೀಯ ಹೆದ್ದಾರಿ -275 ರ ಜಂಕ್ಷನ್ (ಕಲ್ಲುಬೆಟ್ಟ) ನಿಂದ ರಾಜ್ಯ ಹೆದ್ದಾರಿ -–90 (ಹುಣಸೂರು-ವಿರಾಜಪೇಟೆ-ತಲಕಾವೇರಿ ರಸ್ತೆ) ತಿತಿಮತಿ-ಗೋಣೆಕೊಪ್ಪ-ಬಿಟ್ಟಂಗಾಲ-ಪೆರಂಬಾಡಿ (ರಾಜ್ಯ ಹೆದ್ದಾರಿ-91) ಕಂಡಿಮಕ್ಕಿ-ಮಾಕುಟ್ಟ ಮಾರ್ಗವಾಗಿ ಕರ್ನಾಟಕ-ಕೇರಳ ಗಡಿವರೆಗೆ ರಸ್ತೆ ಅಭಿವೃದ್ಧಿ- ಒಟ್ಟು 76 ಕಿ.ಮೀ ಉದ್ದ, ರೇಖಾ ಅಂದಾಜು ಮೊತ್ತ ರೂ. 291.50 ಕೋಟಿಗಳು
- ರಾಜ್ಯ ಹೆದ್ದಾರಿ 89 (ಮಡಿಕೇರಿ-ಕುಟ್ಟಿ ರಸ್ತೆ) ಮಡಿಕೇರಿ-ಸಿದ್ದಾಪುರ-ಪಾಳಿಬೆಟ್ಟ ಗೋಣಿಕೊಪ್ಪ-ಪೊನ್ನಂಪೇಟೆ-ಶ್ರೀಮಂಗಲ ಮಾರ್ಗವಾಗಿ ಕುಟ್ಟ ಸೇರುವ ರಸ್ತೆ ಅಭಿವೃದ್ಧಿ- ಒಟ್ಟು 85 ಕಿ.ಮೀ ಉದ್ದ, ರೇಖಾ ಅಂದಾಜು ಮೊತ್ತ ರೂ. 352.00 ಕೋಟಿಗಳು
|
23 |
24.08.2022 |
|
ತಾತ್ವಿಕ ಅನುಮೋದನೆ |
|
103 |
ಪ್ರವಾಸೋದ್ಯಮ ಇಲಾಖೆ
- ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ವಿಜಯಪುರ ಪ್ರವಾಸಿ ವೃತ್ತವನ್ನು ಸಾರ್ವಜನಿಕ ಖಾಸಗಿ ಸಹಭಾತ್ವದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ
- ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು-ಹಳೇಬೀಡು ಪ್ರವಾಸಿ ವೃತ್ತವನ್ನು ಸಾರ್ವಜನಿಕ ಖಾಸಗಿ ಸಹಭಾತ್ವದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ
|
23 |
24.08.2022 |
|
ತಾತ್ವಿಕ ಅನುಮೋದನೆ |
|
104 |
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
ಪಿ.ಪಿ.ಪಿ ಮಾದರಿಯಡಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜುನಿಗಮದ ಮೈಸೂರು, ಚಿತ್ರದುರ್ಗ, ಕಲಬುರಗಿ (ಎರಡು ಸ್ಥಳಗಳು), ಬಾಗಲಕೋಟೆ ಮತ್ತು ಬೆಂಗಳೂರಿನ ಕದರೇನಹಳ್ಳಿ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ
|
23 |
24.08.2022 |
|
ತಾತ್ವಿಕ ಅನುಮೋದನೆ |
|
105 |
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕರ್ನಾಟಕ ಕಲಾಗ್ರಾಮವನ್ನು ಪೂರ್ಣ ಪ್ರಮಾಣದಲ್ಲಿ ಸಾಂಸ್ಕೃತಿಕವಾಗಿ ಸಜ್ಜುಗೊಳಿಸಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಸಲು ಪಿ.ಪಿ.ಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು
|
23 |
24.08.2022 |
|
ತಾತ್ವಿಕ ಅನುಮೋದನೆ |
|
106 |
ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಚೀಲನಹಳ್ಳಿಯಲ್ಲಿ ಪಿಪಿಪಿ ಮಾದರಿಯಲ್ಲಿ (DBFOT) ಆಧುನಿಕ ವಧಾಗಾರ ಅಭಿವೃದ್ಧಿ, ಕಾರ್ಯಾಚರಣೆ ಮತ್ತು ನಿರ್ವಹಣಾ ಯೋಜನೆ
|
24 |
20.01.2023 |
ಡಿಬಿಎಫ್ ಒಟಿ |
ಅನುಮೋದನೆ |
|
107 |
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿಯ ಕೇಂದ್ರ ಕಛೇರಿಯಲ್ಲಿ ಆಡಳಿತ ಕಟ್ಟಡ ಮತ್ತು ವಾಣೀಜ್ಯ ಸಂಕೀರ್ಣವನ್ನು ಪಿಪಿಪಿ ಮಾದರಿಯಲ್ಲಿ (DBFOT) ಅಭಿವೃದ್ಧಿಪಡಿಸುವ ಯೋಜನೆ
|
24 |
20.01.2023 |
ಡಿಬಿಎಫ್ ಒಟಿ |
ಅನುಮೋದನೆ |
|
108 |
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
- ರಾಣೆಬೆನ್ನೂರಿನಲ್ಲಿ ಜವಳಿ ಪಾರ್ಕ್
- ರಾಯಚೂರಿನಲ್ಲಿ ಜವಳಿ ಪಾರ್ಕ್
- ಬೆಂಗಳೂರಿನ ಬಸವನಗುಡಿಯಲ್ಲಿ ವಾಣಿಜ್ಯ ಕಟ್ಟಡ
|
24 |
20.01.2023 |
|
ತಾತ್ವಿಕ ಅನುಮೋದನೆ |
|