ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಪಿಪಿಪಿ ಮಾದರಿಯಲ್ಲಿ ಅನುಷ್ಟಾನಗೊಂಡಿರುವ ಯೋಜನೆಗಳು

 

ಕ್ರಮ ಸಂಖ್ಯೆ

ಯೋಜನೆಯ ಹೆಸರು

ವಲಯದ ಹೆಸರು (ಪಿಪಿಪಿ ನೀತಿ 2018 ರ ಪ್ರಕಾರ)

ಪ್ರಾಯೋಜಕತ್ವ ಪ್ರಾಧಿಕಾರ

ಕಾರ್ಯಗತಗೊಳಿಸುವ ಸಂಸ್ಥೆ

ಯೋಜನೆಯು ಪೂರ್ಣಗೊಂಡ ದಿನಾಂಕ (ಕನ್ಸ್ಟ್ರಕ್ಷನ್)

1.       

ಪುರಸಭೆ ಘನತ್ಯಾಜ್ಯ ಸಂಸ್ಕರಣೆ ಘಟಕ ಕನ್ನಹಳ್ಳಿ

ನಗರ ಮತ್ತು ಪುರಸಭೆ ಮೂಲಸೌಕರ್ಯ ನಗರ ಮತ್ತು ಪುರಸಭೆ ಮೂಲಸೌಕರ್ಯ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ

ಜೂನ್‌, 2004

2.      

ಬೆಂಗಳೂರಿನಲ್ಲಿ ಸ್ಯಾನಿಟರಿ ಲ್ಯಾನ್ಡಫಿಲ್ಸ್

ನಗರ ಮತ್ತು ಪುರಸಭೆ ಮೂಲಸೌಕರ್ಯ ನಗರ ಮತ್ತು ಪುರಸಭೆ ಮೂಲಸೌಕರ್ಯ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ

ಜುಲೈ, 2004

3.      

ಹಾಸನ - ಮಂಗಳೂರು ಗೇಜ್ ಪರಿವರ್ತನೆ. ಜಂಟಿ ಉದ್ಯಮ ಮಾದರಿಯಲ್ಲಿ.

ಸಾರಿಗೆ ಮತ್ತು ಲಾಜಿಸ್ಟಿಕ್ಸ್

ಮೂಲಸೌಲಭ್ಯ ಅಭಿವೃದ್ದಿ ಇಲಾಖೆ

ಮೂಲಸೌಲಭ್ಯ ಅಭಿವೃದ್ದಿ ಇಲಾಖೆ

ಮೇ, 2006

4.     

ಮೈಸೂರಿನ ಮಕ್ಕಾಜಿಚೌಕ್‌ನಲ್ಲಿ ವಾಣಿಜ್ಯ ಸಂಕೀರ್ಣದ ಅಭಿವೃದ್ಧಿ ನಗರ ಮತ್ತು ಪುರಸಭೆ ಮೂಲಸೌಕರ್ಯ ನಗರ ಮತ್ತು ಪುರಸಭೆ ಮೂಲಸೌಕರ್ಯ

ಮೈಸೂರು ಮಹಾನಗರ ಪಾಲಿಕೆ

ಜುಲೈ, 2007

5.      

ಬೆಳಗಾವಿ ನಗರದ ಘನತ್ಯಾಜ್ಯ ನಿರ್ವಹಣೆ ಘಟಕ ನಗರ ಮತ್ತು ಪುರಸಭೆ ಮೂಲಸೌಕರ್ಯ ನಗರ ಮತ್ತು ಪುರಸಭೆ ಮೂಲಸೌಕರ್ಯ

ಬೆಳಗಾವಿ ಮಹಾನಗರ ಪಾಲಿಕೆ

ಆಗಸ್ಟ್‌, 2007

6.     

ಶಿವಮೊಗ್ಗ  ನಗರಕ್ಕೆ ಸಮಗ್ರ ಘನತ್ಯಾಜ್ಯ ನಿರ್ವಹಣೆ ಮತ್ತು ಲ್ಯಾನ್ಡಫಿಲ್ ಸೌಲಭ್ಯ

ನಗರ ಮತ್ತು ಪುರಸಭೆ ಮೂಲಸೌಕರ್ಯ

 

ನಗರ ಮತ್ತು ಪುರಸಭೆ ಮೂಲಸೌಕರ್ಯ

 

ಶಿವಮೊಗ್ಗ ನಗರ ಪುರಸಭೆ

ಆಗಸ್ಟ್‌, 2007

7.      

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ‌  (ಬಿಐಎಎಲ್) ಜಂಟಿ ಉದ್ಯಮ ಮಾದರಿಯಲ್ಲಿ.

 

ವಿಮಾನ ನಿಲ್ದಾಣಗಳು

ಮೂಲಸೌಲಭ್ಯ ಅಭಿವೃದ್ದಿ ಇಲಾಖೆ

ಕೆ‌ಎಸ್ಐಐಡಿಸಿ

ಫೆಬ್ರವರಿ, 2008

8.      

ಘನತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆ ಘಟಕ

ನಗರ ಮತ್ತು ಪುರಸಭೆ ಮೂಲಸೌಕರ್ಯ ನಗರ ಮತ್ತು ಪುರಸಭೆ ಮೂಲಸೌಕರ್ಯ

ಮೈಸೂರು ಮಹಾನಗರ ಪಾಲಿಕೆ

ಜುಲೈ,2008

9.     

ಐಷಾರಾಮಿ ಪ್ರವಾಸಿ ರೈಲು ಯೋಜನೆ

ಪ್ರವಾಸೋದ್ಯಮ

ಪ್ರವಾಸೋದ್ಯಮ ಇಲಾಖೆ

ಪ್ರವಾಸೋದ್ಯಮ ನಿರ್ದೇಶನಾಲಯ

ಅಕ್ಟೋಬರ್‌, 2008

10.    

ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ (ಮಂಗಸುಲಿ-ಲಕ್ಷ್ಮೇಶ್ವರ ಎಸ್‌ಎಚ್- 73) ರಸ್ತೆ ಅಭಿವೃದ್ಧಿ. ಆನ್ಯುಟಿ ಮಾದರಿಯಲ್ಲಿ.

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಮಾರ್ಚ್‌, 2011

11.     

ಧಾರವಾಡ-ಅಲ್ನವರ್-ರಾಮನಗರ ರಸ್ತೆಯ ಅಭಿವೃದ್ಧಿ. ಡಿಬಿಎಫ್‌ಒಟಿ -ವಿಜಿಎಫ್ (ಟೋಲ್) ಮಾದರಿಯಲ್ಲಿ. 60.40 ಕಿ.ಮೀ ಉದ್ದ.

 

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಪ್ರಾರಂಭಿಸಿದ ದಿನಾಂಕ:20.12.2012

12.    

ಮಹಾರಾಷ್ಟ್ರ ಗಡಿಯಿಂದ ಆಂಧ್ರಪ್ರದೇಶದ ಗಡಿಯವರೆಗೆ (ವಾಗ್ಧಾರಿ-ರಿಬ್ಬನ್‌ಪಲ್ಲಿ ರಸ್ತೆ) ರಾಜ್ಯ ಹೆದ್ದಾರಿ (ಎಸ್‌ಎಚ್ -10)  ಅಭಿವೃದ್ಧಿ. ಡಿಬಿಎಫ್‌ಒಟಿ -ವಿಜಿಎಫ್ (ಟೋಲ್) ಮಾದರಿಯಲ್ಲಿ

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಡಿಸೆಂಬರ್‌, 2012

13.    

ಸಂಡೂರು ಪಟ್ಟಣಕ್ಕೆ ಬೈಪಾಸ್‌ ರಸ್ತೆ. ಬಿಒಟಿ ಮಾದರಿಯಲ್ಲಿ

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಲೋಕೋಪಯೋಗಿ ಇಲಾಖೆ

 

ಫೆಬ್ರವರಿ, 2014

14.    

ಬಳ್ಳಾರಿ ನಗರದಿಂದ ಆಂಧ್ರಪ್ರದೇಶದ ಗಡಿಯವರೆಗೆ ಎಸ್‌ಎಚ್ -132 ರ ಅಭಿವೃದ್ಧಿ. ಆನ್ಯುಟಿ ಮಾದರಿಯಲ್ಲಿ.

ರಸ್ತೆಗಳು ಮತ್ತು ಸೇತುವೆಗಳು

 

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಮಾರ್ಚ್, 2014

15.    

ಗಿನಿಗೆರೆ - ಗಂಗಾವತಿ ಬಳಿಯ ಎನ್‌ಎಚ್ -63 ರಿಂದ ಸಿಂಧನೂರು ವರೆಗಿನ ರಸ್ತೆ ಅಭಿವೃದ್ಧಿ. ಡಿಬಿಎಫ್‌ಒಟಿ ಮಾದರಿಯಲ್ಲಿ.

ರಸ್ತೆಗಳು ಮತ್ತು ಸೇತುವೆಗಳು

ಲೋಕೋಪಯೋಗಿ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಸೆಪ್ಟೆಂಬರ್‌,2015

16.    

ಮೈಸೂರಿನಲ್ಲಿ ಕಾರ್ಯಕ್ಷಮತೆ ಆಧಾರಿತ ನೀರು ನಿರ್ವಹಣಾ ಒಪ್ಪಂದ ನಗರ ಮತ್ತು ಪುರಸಭೆ ಮೂಲಸೌಕರ್ಯ ನಗರ ಮತ್ತು ಪುರಸಭೆ ಮೂಲಸೌಕರ್ಯ

ಮೈಸೂರು ಮಹಾನಗರ ಪಾಲಿಕೆ

 

17.     

ಕೆ ಎಸ್‌ ಆರ್‌ ಟಿ ಸಿ, ಪುತ್ತೂರು ನಿವೇಶನದ ಅಭಿವೃದ್ಧಿ. ಬಿಒಟಿ ಮಾದರಿಯಲ್ಲಿ

 ಸಾರಿಗೆ ಮತ್ತು ಲಾಜಿಸ್ಟಿಕ್ಸ್

ಸಾರಿಗೆ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

2016

18.    

ಕೆ ಎಸ್‌ ಆರ್‌ ಟಿ ಸಿ, ಮಂಗಳೂರು ನಿವೇಶನದ ಅಭಿವೃದ್ಧಿ. ಬಿಒಟಿ ಮಾದರಿಯಲ್ಲಿ

ಸಾರಿಗೆ ಮತ್ತು ಲಾಜಿಸ್ಟಿಕ್ಸ್

ಸಾರಿಗೆ ಇಲಾಖೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

2016

ಪಿಪಿಪಿ ಕೋಶದ ಸ್ಥಿತ್ಯಂತರ ಬಂಡವಾಳ (ವಿಜಿಎಫ್) ಯೋಜನೆಗಳು

#

ಯೋಜನೆಯ ಹೆಸರು

ಕೆವಿಜಿಎಫ್‌ ಅನುಮೋದಿತ ಮೊತ್ತ (ರೂ. ಕೋಟಿ ಗಳಲ್ಲಿ)

ಬಿಡುಗಡೆಯಾದ ಮೊತ್ತ (ರೂ. ಕೋಟಿ ಗಳಲ್ಲಿ)

ಷರಾ

1

ವಾಗ್ಧಾರಿ-ರಿಬ್ಬನ್‌ಪಲ್ಲಿ

46.36

46.36

ಪೂರ್ಣಗೊಂಡಿದೆ

2

ಧಾರವಾಡ- ರಾಮನಗರ

36.84

11.28

ಸಿಒಡಿ ಘೋಷಿಸಲಾಗಿದೆ

3

ಯಲಹಂಕ- ಆಂಧ್ರ ಪ್ರದೇಶ ಗಡಿ

76.16

67.95

ಪ್ರಗತಿಯಲ್ಲಿದೆ

 

 

 

ಇತ್ತೀಚಿನ ನವೀಕರಣ​ : 13-08-2021 11:46 AM ಅನುಮೋದಕರು: IDD Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ